3ನೇ ಹಂತದ ‘ನಮ್ಮ ಮೆಟ್ರೋ ರೈಲು’ ಜಾಲಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ

ನವದೆಹಲಿ: ಅತಿಹೆಚ್ಚು ಜನ ಮತ್ತು ವಾಹನ ದಟ್ಟಣೆ ನಗರವಾಗಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಈ ಒತ್ತಡವನ್ನು ತಗ್ಗಿಸಲು ಅಗತ್ಯವಿರುವ ಬಹುನಿರೀಕ್ಷಿತ ಮೂರನೇ ಹಂತದ ಮೆಟ್ರೋ ರೈಲು ಕಾಮಗಾರಿಗೆ ಕೇಂದ್ರದ ನರೇಂದ್ರ…

ಉಚಿತ ಗ್ಯಾಸ್ ಸಿಲಿಂಡರ್ : ಪಿಎಂ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

ನವದೆಹಲಿ : ಭಾರತ ಕೇಂದ್ರ ಸರ್ಕಾರವು ದೇಶದ ಆರ್ಥಿಕವಾಗಿ ದುರ್ಬಲ ಜನರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ನಡೆಸುತ್ತಿದೆ, ಈ ಜನರ ಜೀವನವನ್ನು ಉನ್ನತೀಕರಿಸುವುದು ಇದರ ಉದ್ದೇಶವಾಗಿದೆ, ಅಂತಹ…

ಮಲೇರಿಯಾದ ವಿರುದ್ಧ ಮೊದಲ ಲಸಿಕೆ ಪ್ರಯೋಗ : ತಾಯಂದಿರ ಭರವಸೆಯ ಆಶಾಕಿರಣ | Malaria vaccine trial

ನವದೆಹಲಿ: ಗರ್ಭಾವಸ್ಥೆಯಲ್ಲಿ ತಾಯಂದಿರನ್ನು ಮಲೇರಿಯಾದಿಂದ ರಕ್ಷಿಸುವ ಉದ್ದೇಶದಿಂದ ಅಭಿವೃದ್ಧಿ ಮಾಡಲಾಗಿರುವ ಮಲೇರಿಯಾ ಲಸಿಕೆಯ ಪ್ರಯೋಗದಲ್ಲಿ ಭರವಸೆ ಕಂಡು ಬಂದಿದೆ ಎಂದು ಯುಎಸ್​ ರಾಷ್ಟ್ರೀಯ ಆರೋಗ್ಯ ಸಂಸ್ಥೆ ತಿಳಿಸಿದೆ.…

ಈ ದೇವಾಲಯ ಬಾಗಿಲು ತೆರೆಯುವುದು ರಕ್ಷಾ ಬಂಧನ ದಿನ ಮಾತ್ರ..? ಯಾಕೆ ಗೊತ್ತಾ..?

ಉತ್ತರಾಖಂಡ: ಬಾನ್ಸಿ ನಾರಾಯಣ ದೇವಾಲಯವು ಹಿಮಾಲಯದ ಮಡಿಲಲ್ಲಿರುವ ದೇವಾಲಯವಾಗಿದ್ದು, ತನ್ನ ವೈಶಿಷ್ಟ್ಯದಿಂದಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ರಕ್ಷಾಬಂಧನದ ದಿನದಂದು ವರ್ಷಕ್ಕೊಮ್ಮೆ ಮಾತ್ರ ಈ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಈ…

ಇಸ್ರೋ ಮತ್ತೊಂದು ಮೈಲಿಗಲ್ಲು: ಭೂ ವೀಕ್ಷಣಾ ಉಪಗ್ರಹ-8 ಯಶಸ್ವಿ ಉಡಾವಣೆ | Successful launch of EOS 08

ಶ್ರೀಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಭೂ ವೀಕ್ಷಣಾ ಉಪಗ್ರಹ-08 ಭೂ ಪರಿವೀಕ್ಷಣಾ ಉಪಗ್ರಹವನ್ನು ಹೊತ್ತ ಎಸ್‌ಎಸ್‌ಎಲ್‌ವಿ-ಡಿ3 ರಾಕೆಟ್​ ಅನ್ನು ಇಂದು ಶ್ರೀಹರಿಕೋಟಾದ ಸತೀಶ್ ಧವನ್…

‘2047ರ ವೇಳೆಗೆ ವಿಕಸಿತ ಭಾರತ’ ನಮ್ಮ ಗುರಿ : ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ || Narendra Modi’s speech at Red Fort

ನವದೆಹಲಿ: ‘2047ರ ವೇಳೆಗೆ ವಿಕಸಿತ ಭಾರತ’ (Vikasit Bharat) ನಮ್ಮ ಗುರಿಯಾಗಿದ್ದು, ದೇಶದ 140 ಕೋಟಿ ಜನರಿಂದ ಹೊಸ ಭಾರತ ನಿರ್ಮಾಣವಾಗಲಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ…

ದೋಡಾ ಎನ್‌ಕೌಂಟರ್ : ಭಾರಿ ಗುಂಡಿನ ಚಕಮಕಿ ನಡುವೆ ಉಗ್ರರಿಗಾಗಿ ಶೋಧ | Doda Encounter

ದೋಡಾ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಬುಧವಾರ ಭಾರಿ ಗುಂಡಿನ ಚಕಮಕಿಯ ನಂತರ ಶಂಕಿತ ಉಗ್ರರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಅಧಿಕೃತ…

ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಕೇಸ್ : ಮುಷ್ಕರ ಹಿಂಪಡೆದ ಫೋರ್ಡಾ | Student rape, Murder case

ನವದೆಹಲಿ : ಕೋಲ್ಕತ್ತಾದಲ್ಲಿ ತರಬೇತಿ ನಿರತ ವೈದ್ಯೆಯೊಬ್ಬರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ​​(ಫೋರ್ಡಾ) ಇಟ್ಟಿದ್ದ ಬೇಡಿಕೆಗಳನ್ನು…

ಮೀನು ಅಂದುಕೊಂಡು ಹಾವನ್ನೇ ಸುಟ್ಟು ತಿಂದ ಮಕ್ಕಳು | Children Burned Snake

ನೈನಿತಾಲ್​(ಉತ್ತರಾಖಂಡ): ಸತ್ತ ಹಾವನ್ನು ಮೀನು ಎಂದು ಭಾವಿಸಿದ ಇಬ್ಬರು ಮಕ್ಕಳು ಅದನ್ನು ಬೇಯಿಸಿ ತಿಂದಿದ್ದಾರೆ. ಕೊನೆ ಕ್ಷಣದಲ್ಲಿ ಇದನ್ನು ಗಮನಿಸಿದ ಆ ಮಕ್ಕಳ ತಾಯಿ ಗಾಬರಿಗೊಂಡು, ಅವರನ್ನು…

ITBP ಕಾನ್ಸ್ ಟೇಬಲ್ ನೇಮಕಾತಿ: 330 ಹುದ್ದೆಗಳಿಗೆ ಅರ್ಜಿ

ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್(ITBP) ಕಾರ್ಪೆಂಟರ್, ಮೇಸನ್, ಪ್ಲಂಬರ್, ಎಲೆಕ್ಟ್ರಿಷಿಯನ್, ಹೆಡ್ ಕಾನ್ಸ್ ಟೇಬಲ್ ಡ್ರೆಸ್ಸರ್ ವೆಟರ್ನರಿ, ಕಾನ್ಸ್ ಟೇಬಲ್ ಅನಿಮಲ್ ಟ್ರಾನ್ಸ್ ಪೋರ್ಟ್ ಮತ್ತು ಕೆನಲ್…