ನೆಲಮಂಗಲದಲ್ಲಿ ರಾತ್ರೋರಾತ್ರಿ 3 ಅಂತಸ್ತಿನ ಕಟ್ಟಡ ವಾಲಿದೆ – ನಿವಾಸಿಗಳಲ್ಲಿ ಭೀತಿ!

ನೆಲಮಂಗಲ: ನೆಲಮಂಗಲ ತಾಲೂಕಿನ ಮಾದಾವಾರ ಗ್ರಾಮದ ನಿವಾಸಿಗಳು ತೀವ್ರ ಆತಂಕದಲ್ಲಿದ್ದಾರೆ. ಕೇವಲ ಎರಡು ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ಮೂರು ಅಂತಸ್ತಿನ ಕಟ್ಟಡವೊಂದು ಬಿರುಕಿನಿಂದ ಕೂಡಿದ್ದು, ರಾತ್ರೋರಾತ್ರಿ ವಾಲಿರುವ…

9 ಸಾವಿರ ಎಕರೆ ಭೂಮಿ ಪ್ರಸ್ತಾಪಿತ; “ಭೂಮಿ ಕೊಡುವುದಿಲ್ಲ” ಎಂದ ರೈತರು ಬೀದಿಗಿಳಿದು DCM ವಿರುದ್ಧ ಕಿಡಿಕಾರಿಕೆ.

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ “ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ ಇದೀಗ ಕೇವಲ ಯೋಜನೆ ಮಾತ್ರವಲ್ಲ, ರಾಜಕೀಯ ಚರ್ಚೆಯ ತಾಕತ್ತು ಪಡೆದಿದೆ. ಬಿಡದಿ, ರಾಮನಗರ ಹಾಗೂ…

1 ಕೋಟಿ 1 ಲಕ್ಷ ರೂ. ದೋಚಿದ ಖದೀಮರು ಹುಳಿಮಾವು ಪೊಲೀಸರ ಚಟಾಕಿ ಕಾರ್ಯಾಚರಣೆಗೆ ಸಿಕ್ಕಿದ್ರು.

ಬೆಂಗಳೂರು: ಒಂದು ಕೋಟಿ ಒಂದು ಲಕ್ಷ ರೂ ದೋಚಿದ್ದ ಗ್ಯಾಂಗ್ ಅನ್ನು ಕೃತ್ಯ ನಡೆದ ಕೆಲವೇ ಕ್ಷಣದಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯ ನಡೆದ ಕೆಲವೇ ಕ್ಷಣದಲ್ಲಿ…

ಬಾನು ಮುಷ್ತಾಕ್ ಹೃದಯದಿಂದ: ಟೀಕೆಗಳಿಗೆ ಧನ್ಯವಾದ, ದ್ವೇಷಕ್ಕೆ ಪ್ರೀತಿ ಹೌದುಉತ್ತರ.

ಬೆಂಗಳೂರು: ಈ ಬಾರಿ ಮೈಸೂರು ದಸರಾವನ್ನು ಈಗಾಗಲೇ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಉದ್ಘಾಟಿಸಿದ್ದಾರೆ. ಹೂವು ಮುಡಿದು ಹಿಂದೂ ಸಂಪ್ರದಾಯದಂತೆಯೇ ನಡೆದುಕೊಳ್ಳುವ ಮೂಲಕ ಟೀಕಾಕಾರರ ಬಾಯಿಮುಚ್ಚಿಸಿದ್ದರು. ಅಲ್ಲದೇ ತಮ್ಮ…

PSI ಮತ್ತು ಕಾನ್ಸ್ಟೆಬಲ್ ನೇಮಕಾತಿಗೆ ವಯೋಮಿತೆಯಲ್ಲಿ 2 ವರ್ಷ ಸಡಿಲಿಕೆ ಕುರಿತು ಸರ್ಕಾರ ಚಿಂತನೆ.

ಬೆಂಗಳೂರು: ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ಕಾನ್ಸ್‌ಟೇಬಲ್‌ ವೃಂದದ ಹುದ್ದೆಗಳ ನೇರ ನೇಮಕಾತಿಗೆ ಗರಿಷ್ಠ ವಯೋಮಿತಿಯಲ್ಲಿ 2 ವರ್ಷಗಳ ಸಡಿಲಿಕೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಹತ್ವದ ಚಿಂತನೆ…

ಪ್ರವಾಹ ತೀವ್ರತೆ ಹೆಚ್ಚಳ: DC, CEO ಉಸ್ತುವಾರಿ ಕಾರ್ಯದರ್ಶಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವ ಸೂಚನೆ.

ಬೆಂಗಳೂರು:ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ಭೀಮಾ ಮತ್ತು ಕೃಷ್ಣಾ ನದಿಗಳ ನೀರಿನಿಂದಾಗಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಾದ ಕಲಬುರಗಿ, ವಿಜಯಪುರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ…

CM ಸಿಟಿ ರೌಂಡ್: ಹದಗೆಟ್ಟ ರಸ್ತೆಗಳ ಪರಿಶೀಲನೆ ನಡುವೆ ಸಿದ್ದರಾಮಯ್ಯನವರೊಂದಿಗೆ ಸೆಲ್ಫಿ ಸಿಕ್ಕ ಸುಖ!

ಬೆಂಗಳೂರು :ಬೆಂಗಳೂರು ರಸ್ತೆಗಳ ಹದಗೆಟ್ಟ ಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ನಗರದಲ್ಲಿ ಸಿಟಿ ರೌಂಡ್ಸ್ ನಡೆಸಿದರು. ಗೊಂದಲಗೊಳಿಸುವ ಗುಂಡಿ ತುಂಬಿದ ರಸ್ತೆಗಳ ಮೇಲೆ ನಡೆದು…

ಸಿಂಪಲ್ ಸುನಿ‌ ನಿರ್ದೇಶನದ ಗತವೈಭವ ಬಿಡುಗಡೆಗೆ ರೆಡಿ..ನ.14ಕ್ಕೆ‌ ದುಶ್ಯಂತ್-ಆಶಿಕಾ ಸಿನಿಮಾ ತೆರೆಗೆ ಎಂಟ್ರಿ.

ಸಿಂಪಲ್ ಸುನಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಗತವೈಭವ ತೆರೆಗೆ ಬರಲು ಸಜ್ಜಾಗಿದೆ. ನವೆಂಬರ್ 14ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಯುವ ಪ್ರತಿಭೆ ದುಶ್ಯಂತ್ ನಾಯಕನಾಗಿ,…

ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳ ನಡುವೆ ವೈಮನಸ್ಸು! ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಮನವಿ.

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ 6 ಮಂದಿ ಆರೋಪಿಗಳಲ್ಲಿ, ಈಗ ಅನುಕುಮಾರ್ ಮತ್ತು ಜಗದೀಶ್ ತಮ್ಮನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ಅಧಿಕಾರಿಗಳಿಗೆ ಅಧಿಕೃತ ಮನವಿ…

ಕರ್ನಾಟಕದ 14 ಜಿಲ್ಲೆಗಳಲ್ಲಿ ಭಾರೀ ಮಳೆ ಎಚ್ಚರಿಕೆ! ಕರಾವಳಿ–ಮಲೆನಾಡಿಗೆ ಆರೆಂಜ್ ಅಲರ್ಟ್.

ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಅಕ್ಟೋಬರ್ 4ರವರೆಗೆ ಭಾರೀ ಮಳೆಯಾಗಲಿದೆ. ವಾಯುಭಾರ ಕುಸಿತದಿಂದ ಮಳೆಯ ಆರ್ಭಟ ಜೋರಾಗಿದ್ದು, ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.…