ಬೆಂಗಳೂರು ಗ್ರಾ. ಭಾಗದ ಪ್ರಯಾಣಿಕರಿಗೂ BMTC ಗುಡ್ ನ್ಯೂಸ್ ನೀಡಿದೆ.

ನಗರದಿಂದ ಗ್ರಾಮಾಂತರಕ್ಕೆ ಬಿಎಂಟಿಸಿ ಬಸ್ ಸೇವೆ ವಿಸ್ತರಣೆ ಬೆಂಗಳೂರು : ಬೆಂಗಳೂರು ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಬೇಕು ಅಂದರೆ ಬಿಎಂಟಿಸಿ ಬಸ್ ಬೇಕೇಬೇಕು. ರಾಜಧಾನಿಯ ಗಲ್ಲಿ ಗಲ್ಲಿಗೂ ಬಿಎಂಟಿಸಿ…

ಕೊ* ಕೇಸ್ ಮುಚ್ಚಿಹಾಕಲು ಇನ್ಸ್ಪೆಕ್ಟರ್ ಪ್ಲಾನ್? ವರ್ತೂರು ಠಾಣೆ ವಿರುದ್ಧ ಗಂಭೀರ ಆರೋಪ.

ರೌಡಿಶೀಟರ್ ಜೊತೆ ಸಖ್ಯ: ಚಾರ್ಜ್‌ಶೀಟ್ ವಿಳಂಬ, ಆರೋಪಿಗಳಿಗೆ ಸುಲಭ ಜಾಮೀನು ಬೆಂಗಳೂರು : ನಗರದ ವರ್ತೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಯೋಗಾನಂದ್ ಅವರು ರೌಡಿಶೀಟರ್‌ಗಳೊಂದಿಗೆ ಕೈಜೋಡಿಸಿ, ಕೊಲೆ ಪ್ರಕರಣವೊಂದನ್ನು…

“ಬಂಧನವೇ ಇಲ್ಲ, ವಿಚಾರಣೆ ಮಾತ್ರ” – ಸ್ನೇಹಮಯಿ ಕೃಷ್ಣ ಸ್ಪಷ್ಟನೆ.

ಆಡಿಯೋ ನಿಜ, ಆದರೆ ಮುಖ್ಯ ಕಾರ್ಯದರ್ಶಿ ವಿರುದ್ಧದ ಆರೋಪ ಸುಳ್ಳು ಬೆಂಗಳೂರು : ಸಿಸಿಬಿ ಕ್ರೈಂ ಪೊಲೀಸರಿಂದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ…

ಜುನೈದ್ ಅಹ್ಮದ್ ಕುರಿತು ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ – NIA ಘೋಷಣೆ.

ಲಷ್ಕರ್-ಎ-ತೊಯಿಬಾ ಉಗ್ರ ಜುನೈದ್ ಅಹ್ಮದ್ ಮೇಲೆ ತನಿಖೆಗೆ ನೆರವಾಗುವವರಿಗೆ ನಗದು ಬಹುಮಾನ ಬೆಂಗಳೂರು: ಲಷ್ಕರ್ ಎ ತೊಯ್ಬಾ ಉಗ್ರ ಜುನೈದ್ ಅಹ್ಮದ್ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ…

ಕೊನೆಗೂ ಎಚ್ಚೆತ್ತ ಆರೋಗ್ಯ ಇಲಾಖೆ: ಉಚಿತ ಸ್ಕ್ಯಾನಿಂಗ್ ಗೆ ತಾತ್ಕಾಲಿಕ ಪರಿಹಾರ.

ಬಡರೋಗಿಗಳ ಪರದಾಟಕ್ಕೆ NHM ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದೆ. ಬೆಂಗಳೂರು: ಆರೋಗ್ಯ ಇಲಾಖೆಯ‌ ನಿರ್ಲಕ್ಷ್ಯ ಬಡರೋಗಿಗಳ ಜೇಬಿಗೆ ಕತ್ತರಿ ಹಾಕಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 13 ಜಿಲ್ಲೆಯಲ್ಲಿ ಚಾಲ್ತಿಯಲ್ಲಿದ್ದ ಉಚಿತ ಸ್ಕ್ಯಾನಿಂಗ್ ಏಕಾಏಕಿ…

ಗೋರಿಪಾಳ್ಯ ಇಂದಿರಾ ಕ್ಯಾಂಟೀನ್: ಪಡ್ಡೆ ಹುಡುಗರ ಅನೈತಿಕ ತಾಣ

ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿದೆ. ಬೆಂಗಳೂರು : ಬೆಂಗಳೂರಿನ ಗೋರಿಪಾಳ್ಯದಲ್ಲಿರುವ ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿದೆ. ಬಡವರ ಅಕ್ಷಯ ಪಾತ್ರೆ ಎಂದೇ ಕರೆಯಲ್ಪಡುತ್ತಿದ್ದ…

ವಿಕ್ಟೋರಿಯಾ ಆಸ್ಪತ್ರೆ: ಸ್ಕ್ಯಾನಿಂಗ್ ಯಂತ್ರ ಸ್ಥಗಿತ, ರೋಗಿಗಳು ಪರದಾಟ.

ಎಂಆರ್ಐ, ಸಿಟಿ ಸ್ಕ್ಯಾನ್ ಕೆಲಸ ನಿಲ್ಲಿಸಿದ ಹಿನ್ನೆಲೆ ಸಾರ್ವಜನಿಕ ಕಟು ಅನುಭವ. ಬೆಂಗಳೂರು: ಬೆಂಗಳೂರಿನ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ  ಸ್ಕ್ಯಾನಿಂಗ್ ಸೌಲಭ್ಯ ಸ್ಥಗಿತಗೊಂಡಿರುವುದರಿಂದ ರೋಗಿಗಳು ಪರದಾಡುತ್ತಿರುವ…

ಕೆಲವೆಡೆ ಗುಡುಗು ಸಹಿತ ಮಳೆ, ಹಲವೆಡೆ ಒಣಹವೆ

ಕರ್ನಾಟಕ ಹವಾಮಾನ ವರದಿ ಬೆಂಗಳೂರು : ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವೇ  ಆವರಿಸಿದ್ದು, ಇಂದು ಕೆಲ ಪ್ರದೇಶಗಳಲ್ಲಿ ಮಳೆರಾಯನ ಆಗಮನವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.…

ಸರ್ಕಾರಿ ಆಸ್ಪತ್ರೆಗಳಲ್ಲಿ CT, MRI ಸೇವೆ ಸ್ಥಗಿತ.

140 ಕೋಟಿಬಾಕಿ; 13 ಜಿಲ್ಲೆಗಳಲ್ಲಿ ರೋಗಿಗಳಿಗೆ ಸಂಕಷ್ಟ. ಬೆಂಗಳೂರು : ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿದ್ದ ಉಚಿತ ಸಿಟಿ (CT) ಮತ್ತು ಎಂಆರ್‌ಐ (MRI) ಸ್ಕ್ಯಾನಿಂಗ್ ಸೇವೆಗಳು ಸ್ಥಗಿತಗೊಂಡಿವೆ.…

ಕರ್ನಾಟಕದ ಕೈತಪ್ಪಿತಾ ಏರೋಸ್ಪೇಸ್ ಘಟಕ ಯೋಜನೆ?

ಕನ್ನಡ ಮೂಲದ ಏಕಸ್ ಗ್ರೂಪ್ ತಮಿಳುನಾಡಿನಲ್ಲಿ ಏರೋಸ್ಪೇಸ್ ಕ್ಲಸ್ಟರ್ ನಿರ್ಮಾಣ. ಬೆಂಗಳೂರು: ಬೆಳಗಾವಿ ಮೂಲದ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಯಾದ ಏಕಸ್ ಗ್ರೂಪ್  ತಮಿಳುನಾಡಿನಲ್ಲಿ ಬೃಹತ್ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಲಸ್ಟರ್​ವೊಂದನ್ನು…