ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇಗುಲದ ಆನೆ ಗಂಗಾಶ್ರೀ ನಿಧನ : ಭಕ್ತರ ಕಂಬನಿ

ಕೋಲಾರ: ತೀವ್ರ ಅಸ್ವಸ್ಥತೆ ಹಾಗೂ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇಗುಲದ ಆನೆ ಗಂಗಾಶ್ರೀ (74) ನಿನ್ನೆ ಸಂಜೆ ಕೊನೆಯುಸಿರೆಳೆದಿದೆ. ಮೃತ ಗಂಗಾಶ್ರೀ ಆನೆಗೆ…