ಅನಧಿಕೃತ ಕೀಟನಾಶಕ ಅಂಗಡಿ ಮೇಲೆ ಕೃಷಿ ಇಲಾಖೆ ಜಾಗೃತ ದಳ ಧಿಡೀರ್ ದಾಳಿ

ತುಮಕೂರು : ಅನಧಿಕೃತವಾಗಿ ನೊಂದಾಯಿತವಲ್ಲದ ಕೀಟನಾಶಕವನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಕೀಟನಾಶಕ ಅಂಗಡಿಯೊಂದರ ಮೇಲೆ ಕೃಷಿ ಇಲಾಖೆ ಜಾಗೃತ ದಳದ ಅಧಿಕಾರಿಗಳು ದಾಳಿ ನಡೆಸಿ 4.55…

ಕಾರ್ತಿಕ ಶುದ್ಧ ಬಿದಿಗೆಯಂದು ವೀರಭದ್ರದೇವಳದಲ್ಲಿ ಬಿದಿಗೆ ಹಬ್ಬ..

ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಗದ್ದೆ ಗ್ರಾಮದ ವೀರಭದ್ರದೇವ ದೇವಸ್ಥಾನದಲ್ಲಿ ಕಾರ್ತಿಕ ಶುದ್ಧ ಬಿದಿಗೆಯಂದು ಬಿದಿಗೆ ಹಬ್ಬ ನಡೆಯಿತು. ವೀರಭದ್ರ ದೇವರ ಈ ಧಾರ್ಮಿಕ…

ಹೆದ್ದಾರಿ ಕೆಲಸ ಚುರುಕಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಸೂಚನೆ

ತುಮಕೂರು: ತುಮಕೂರು- ನೆಲಮಂಗಲ ಹೆದ್ದಾರಿ ಕಾಮಗಾರಿ ತೆವಳುತ್ತಾ ಸಾಗಿರುವುದಕ್ಕೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನೆಲಮಂಗಲದಿಂದ ತುಮಕೂರು…

ಬಾಲಕಿ ಮೇಲೆ ದೌರ್ಜನ್ಯ: 20 ವರ್ಷ ಸಜೆ

ತುಮಕೂರು: 15 ವರ್ಷದ ಬಾಲಕಿಯನ್ನು ಪುಸಲಾಯಿಸಿ, ಮದುವೆಯಾಗಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ವೆಸಗಿದ ಕರೆಚಿತ್ತಪ್ಪ ಎಂಬಾತನಿಗೆ ಪೋಕ್ಸೊ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ, ₹1.50 ಲಕ್ಷ…

ಕೆಎಸ್ಆರ್ಟಿಸಿ ಬಸ್ ಹರಿದು 8 ಕುರಿಗಳು ಸಾವು

 ಮಧುಗಿರಿ : ಕೆಎಸ್ಆರ್ಟಿಸಿ ಬಸ್ ಹರಿದು ಎಂಟು ಕುರಿಗಳು ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ಸುಮಾರು 6:30 ಘಂಟೆಯಲ್ಲಿ ನಡೆದಿದೆ. ಮಿಡಿಗೇಶಿ ಹೋಬಳಿ ಗಿರಿಯಮ್ಮನಪಾಳ್ಯ ಬಸ್ ನಿಲ್ದಾಣದ…

ತುಮಕೂರು!! ಪರಿತ್ಯಕ್ತ ಮಕ್ಕಳಿಗಾಗಿ “ಮಮತೆಯ ತೊಟ್ಟಿಲು”

ತುಮಕೂರು:- ಸಮಾಜದಲ್ಲಿ ಮಕ್ಕಳಿಲ್ಲದ ಎಷ್ಟೋ ದಂಪತಿಗಳು ಬದುಕಿನುದ್ದಕ್ಕೂ ಕೊರಗಿನಲ್ಲೆ ಅಂತ್ಯ ಕಾಣುತ್ತಾರೆ.  ಕೆಲ ತಾಯಂದಿರು ವಿವಿಧ ಕಾರಣಗಳಿಂದ ಹೆತ್ತ ಮಗುವನ್ನೇ ಆಸ್ಪತ್ರೆ, ಬೀದಿ ಪಾಲು ಮಾಡುತ್ತಿದ್ದಾರೆ.  ಮಗು…

ನೀಲಿ ಬಣ್ಣ ವಿಶ್ವಮಧುಮೇಹ ದಿನದ ಸಂಕೇತ:  ನ. 14 ವಿಶ್ವಮಧುಮೇಹ ದಿನಾಚರಣೆ

ತುಮಕೂರು: ಡಯಾಬಿಟಿಸ್ ಅಂಡ್ ವೆಲ್ ಬೀಯಿಂಗ್ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ನವೆಂಬರ್ 14 ರಂದು ವಿಶ್ವಮಧುಮೇಹ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಸಕ್ಕರೆ ಕಾಯಿಲೆ, ಡಯಾಬಿಟೀಸ್, ಶುಗರ್…

Tumakuru | ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ಕೊಡಿ: ಹೆತ್ತ ತಾಯಿ ಅಳಲು

ತುಮಕೂರು: ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ಕೊಡಿ ಎಂದು ಹೆತ್ತ ತಾಯಿ ಅಳಲು ತೋಡಿಕೊಂಡಿರುವ ಘಟನೆ ತುಮಕೂರು (Tumakuru) ಜಿಲ್ಲೆ ತುರುವೇಕೆರೆ (Turuvekere) ಪಟ್ಟಣದಲ್ಲಿ…

ಕೆಎಫ್​​​​ಸಿಎಸ್​ಸಿ ವ್ಯವಸ್ಥಾಪಕ ಆತ್ಮ*ಹತ್ಯೆ

ತುಮಕೂರು: ಕೆ.ಎಫ್.ಸಿ.ಎಫ್.ಸಿ (ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ)ಯ ಸಗಟು ಮಳಿಗೆ ವ್ಯವಸ್ಥಾಪಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ರವಿಕುಮಾರ್ (59)…

ನಾಪತ್ತೆ ಯಾಗಿದ್ದ 4 ನೇ ತರಗತಿ ವಿದ್ಯಾರ್ಥಿಗಳು || ಎತ್ತಿನಹೊಳೆ ಕಾಮಗಾರಿ ಗುಂಡಿಯಲ್ಲಿ ಶವ ಪತ್ತೆ

ತುಮಕೂರು: ತಿಪಟೂರು ತಾಲೂಕಿನ ಹುಚ್ಚನಹಟ್ಟಿ ಗ್ರಾಮದ ಸಮೀಪ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಗುಂಡಿಯಲ್ಲಿ ಕಾಣೆಯಾಗಿದ್ದ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಎರಡನೇ ತರಗತಿ ಮತ್ತು ನಾಲ್ಕನೇ ತರಗತಿಯಲ್ಲಿ…