ತುಮಕೂರು ದಸರಾಗೆ ಸಿದ್ಧತೆ ಶುರು : ನವರಾತ್ರಿ ಪೂಜೆ, ಮನರಂಜನೆ, ದೀಪಾಲಂಕಾರ | Tumakuru Dasara Preparation

600 ಎನ್‌ಸಿಸಿ ಕೆಡೆಟ್‌ಗಳಿಂದ ಪಂಜಿನ ಕವಾಯತು ವಿಜ್ಞಾನ-ತಂತ್ರಜ್ಞಾನ ವಸ್ತು ಪ್ರದರ್ಶನ, ನವರಾತ್ರಿ ಪೂಜೆ ಸಿನಿಮಾ ಖ್ಯಾತ ನಟರು, ಗಾಯಕರಿಂದ ಮನರಂಜನೆ, ದೀಪಾಲಂಕಾರ ಶೀಘ್ರ ಉಸ್ತುವಾರಿ ಸಚಿವರ ನೇತೃತ್ವದಲ್ಲಿ…

Tumkur || ಒಂದೇ ದಿನ ಐವರ ಮೇಲೆ ದಾಳಿ ಮಾಡಿದ ಚಿರತೆ ಸೆರೆ | Leopard Captured

ತುಮಕೂರು: ಜಿಲ್ಲೆಯ ವಿವಿಧೆಡೆ ಐವರ ಮೇಲೆ ದಾಳಿ ಮಾಡಿದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಬುಧವಾರ ಸಂಜೆ 4 ಗಂಟೆಯ ಸುಮಾರಿಗೆ ನಡುವನಹಳ್ಳಿ ಗ್ರಾಮದ ಶಿವಣ್ಣ ಎಂಬವರ…

Tumkur || ಲಂಚ ಸ್ವೀಕಾರ : ಗ್ರಾಮ ಲೆಕ್ಕಾಧಿಕಾರಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ..!

ತುಮಕೂರು: ಲೋಕಾಯುಕ್ತ ಬಲೆಗೆ ಬಿದ್ದಿದ್ದ ಗ್ರಾಮ ಲೆಕ್ಕಾಧಿಕಾರಿಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಇಪ್ಪತ್ತು ಸಾವಿರ ದಂಡವನ್ನು ಇಲ್ಲಿನ 7ನೇ ಅಪರ ಜಿಲ್ಲಾ ಮತ್ತು…

Tumkur || ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ || Scholarship.

ತುಮಕೂರು: ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ…

Tumkur || ಅಳಿವಿನಂಚಿನ ರಷ್ಟಿ : ಅತ್ಯಂತ ಸಣ್ಣ ಬೆಕ್ಕು ಸ್ಪಾಟೆಡ್ ಕ್ಯಾಟ್ ಪತ್ತೆ | Found Rusty-spotted cat.

ತುಮಕೂರು: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಅಳಿವಿನಂಚಿನಲ್ಲಿರುವ ಬೆಕ್ಕಿನ ಜಾತಿಗೆ ಸೇರಿರುವ ಅತ್ಯಂತ ಸಣ್ಣ ಬೆಕ್ಕು ರಷ್ಟಿ ಸ್ಪಾಟೆಡ್ ಕ್ಯಾಟ್(Rusty-spotted cat) ಎಂದು ಕರಿಯಲ್ಪಡುವ ಅತ್ಯಂತ ಸಣ್ಣ…

Tumkur || ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿಪದಕ ಪಡೆದ ಜಯತೇಷ್ಣ | Skating.

ತುಮಕೂರು: ದಕ್ಷಿಣ ಕೋರಿಯಾದಲ್ಲಿ ನಡೆದ 20ನೇ ಏಷಿಯನ್ ರೋರಲ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ 2025 ಪಂದ್ಯದಲ್ಲಿ ನಗರದ ಜಯತೇಷ್ಣ ಟಿ.ಜಿ. ಭಾರತ ತಂಡವನ್ನ ಪ್ರತಿನಿಧಿಸಿ ಎರಡನೇ ಸ್ಥಾನ ಪಡೆಯುವ…

ತುಮಕೂರು || ಯುವತಿಯನ್ನು ಮಂಚಕ್ಕೆ ಕರೆದ ಕಾಮುಕ ಪ್ರಿನ್ಸಿಪಾಲ್ ಅರೆಸ್ಟ್

ತುಮಕೂರು: ಹತ್ತು ಸಾವಿರ ಕೊಡ್ತೀನಿ ಬಾ ಎಂದು ಯುವತಿಯನ್ನು ಮಂಚಕ್ಕೆ ಕರೆದ ಪ್ರಿನ್ಸಿಪಾಲ್‍ನನ್ನು ತುಮಕೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಯೋಗೇಶ್ ಎಂದು ಗುರುತಿಸಲಾಗಿದೆ. ಆರೋಪಿ…

ತುಮಕೂರು || ಜಿಲ್ಲಾ ಕಾಂಗ್ರೆಸ್ ಒಳಬೇಗುದಿಗೆ ಬ್ರೇಕ್ ಹಾಕಿದರಾ ಸಿಎಂ…? : ಮೈತ್ರಿಯಲ್ಲೂ ಅಪಸ್ವರ

ವರದಿ: ಎಸ್.ಹರೀಶ್ ಆಚಾರ್ಯ, ತುಮಕೂರು ತುಮಕೂರು : ಜಿಲ್ಲೆಯ ಕಾಂಗ್ರೆಸ್-ಬಿಜೆಪಿ ಪಾಳಯದಲ್ಲಿ ಘಟಾನುಘಟಿ ರಾಜಕೀಯ ನೇತಾರರಿದ್ದು, ರಾಜ್ಯ ಹಾಗೂ ಕೇಂದ್ರದಲ್ಲಿ ಪ್ರಭಾವಿಗಳೆನಿಸಿದರೂ, ಸ್ಥಳೀಯವಾಗಿ ಸ್ವಪ್ರತಿಷ್ಠೆ, ನೇಮಕ, ಕೆನಾಲ್…

ತುಮಕೂರು || ರಾಜ್ಯದಲ್ಲಿ 26,436 ಬಾಲ ಗರ್ಭಿಣಿಯರ ಪತ್ತೆ : ಅಘಾತಕಾರಿ.

ತುಮಕೂರು: ಭಾರತ ದೇಶವು ಸ್ವಾತಂತ್ರ್ಯ ಪಡೆದು 78 ವರ್ಷಗಳು ಕಳೆದರೂ ಕೂಡ ಮಕ್ಕಳು ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಮಕ್ಕಳ ಕಳ್ಳ ಸಾಗಾಣಿಕೆ ಇಂತಹ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದೆ.…

ತುಮಕೂರು || ಸರ್ಕಾರದ ವಿರುದ್ಧ ಪ್ರತಿಭಟನೆ : ಬಿಜೆಪಿ ನಗರಾಧ್ಯಕ್ಷ ವಿರುದ್ಧ FIR..!

ತುಮಕೂರು: ರಸಗೊಬ್ಬರ ಕೊರತೆ ಖಂಡಿಸಿ ಬಿಜೆಪಿ ರೈತಮೋರ್ಚಾ ನಡೆಸಿದ ಪ್ರತಿಭಟನೆಯಲ್ಲಿ ಪೊಲೀಸರ ನಿರ್ದೇಶನವನ್ನು ಮೀರಿ ರಸ್ತೆ ತಡೆದು ಟೈರ್‌ಗಳಿಗೆ ಬೆಂಕಿ ಹಚ್ಚಿದ ಕೃತ್ಯಕ್ಕೆ ಸಂಬAಧಿಸಿದAತೆ ಬಿಜೆಪಿ ನಗರಾಧ್ಯಕ್ಷ…