ಇಂದಿನಿಂದ ಸಿದ್ಧಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ.

15 ದಿನದ ಜಾತ್ರೆಯಲ್ಲಿ ಏನೆಲ್ಲಾ ವಿಶೇಷ ಗೊತ್ತಾ? ತುಮಕೂರು : ಭಕ್ತಿ, ಸಂಸ್ಕೃತಿ, ವ್ಯಾಪಾರ ಮತ್ತು ಸಂಭ್ರಮ. ಈ ಎಲ್ಲದರ ಸಂಗಮವಾಗಿರುವ ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ ಇಂದು ಅಧಿಕೃತವಾಗಿ…

ಲಂಚಕ್ಕೆ ಬೇಡಿಕೆ: ರೈತನ ವಿಚಿತ್ರ ಪ್ರತಿಭಟನೆ.

ಹಣವಿಲ್ಲದೆ ಬೆಳೆದ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತಂದ ರೈತ. ತುಮಕೂರು: ಕರ್ನಾಟದಲ್ಲಿ ಯಾವುದೇ ಕಚೇರಿಗಳಿಗೂ ಹೋದರೂ ಸಹ ಲಂಚವಿಲ್ಲದೇ ಯಾವುದೇ ಕೆಲಸಗಳು ಆಗುತ್ತಿಲ್ಲ. ಏನಾದರೂ ಒಂದು ಮಾಡಿಕೊಡಬೇಕೆಂದರೆ…

ಮಧುಗಿರಿಯಲ್ಲಿ 74.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದೆ GTTCಕಾಲೇಜು.

74.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಸಿದ್ಧತೆ. ಮಧುಗಿರಿ: ಯುವಕರಿಗೆ ಉದ್ಯೋಗ ಸೃಷ್ಟಿಸುವುದು ನನ್ನ ಮತ್ತೊಂದು ಗುರಿ ಎಂದು ಕೆ ಎನ್ ರಾಜಣ್ಣ ಮಾತನಾಡಿದ್ದಾರೆ. ಮಧುಗಿರಿಯ ದೊಡ್ಡಿರಿ…

ಗೋಪಾಲಯ್ಯ ಮಧುಗಿರಿ ಮಾದರ ಮಹಾಸಭಾ ಅಧ್ಯಕ್ಷ.

ಮಧುಗಿರಿ ಮಾದರ ಮಹಾಸಭೆಗೆ ನೂತನ ಅಧ್ಯಕ್ಷ ಗೋಪಾಲಯ್ಯ. ತುಮಕೂರು: ಮಧುಗಿರಿ ತಾಲೂಕು ಮಾದರ ಮಹಾಸಭಾ ನೂತನ ಅಧ್ಯಕ್ಷರಾಗಿ ಸರ್ಕಾರದ ನಿವೃತ್ತ ಅಪರ ಕಾರ್ಯದರ್ಶಿ  ಗೋಪಾಲಯ್ಯ ನವವರನ್ನು ಆಯ್ಕೆಮಾಡಿದ್ದು …

ಕೇಂದ್ರ ಬಜೆಟ್ 2026: ತುಮಕೂರು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ.!

ದೇಶದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೆ ಹೊಸ ಘೋಷಣೆ; ಉತ್ತಮ ಆರೋಗ್ಯ ಸೇವೆ ಗುರಿ ತುಮಕೂರು: ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಘೋಷಣೆ ಮಾಡಲಾಗಿದೆ. ಕೇಂದ್ರ ಹಣಕಾಸು…

ಕೇಂದ್ರ ಬಜೆಟ್ 2026: ತುಮಕೂರಿನ ವಿದ್ಯಾರ್ಥಿನಿಯರಿಗೆ ಬಂಪರ್ ಗಿಫ್ಟ್.

ಪ್ರತಿ ಜಿಲ್ಲೆಯಲ್ಲಿ ಮಹಿಳಾ ವಿದ್ಯಾರ್ಥಿ ನಿಲಯ; ತುಮಕೂರುಗೂ ಲಾಭ. ತುಮಕೂರು: ಕೇಂದ್ರ ಬಜೆಟ್ ಘೋಷಣೆಯಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿ ಮಹಿಳಾ ವಿದ್ಯಾರ್ಥಿ ನಿಲಯ ಸ್ಥಾಪಿಸುವಂತೆ ನಿರ್ಧಾರಗೊಂಡಿದೆ. ಈ…

ತುಮಕೂರಿನಲ್ಲಿ ಹುಡುಗಿಯ ಪ್ರೇಮ ವಿಚಾರಕ್ಕೆ ಹ*.!

ಮದ್ದೂರು ರಸ್ತೆಯ ಮಾತುಕತೆಗೆ ಹಿಂದುಳಿದ ಜಗಳ, ಇಬ್ಬರು ಗಾಯ. ತುಮಕೂರು: ಕುಣಿಗಲ್ ಪಟ್ಟಣದ ಮದ್ದೂರು ರಸ್ತೆಯ ಸುಣ್ಣದ ಬೀದಿ ವಾಸಿ ವಿಜಯಕುಮಾರ್ ಅಲಿಯಾಸ್ ವಿಜಿ ಹಾಗೂ ಅಜೇಗೌಡನಪಾಳ್ಯ…

ಬೆಸ್ಕಾಂ ಕಿರಿಯ ನೌಕರನಿಗೆ ಪ್ರಭಾರ; ಹಿರಿಯ ಅಧಿಕಾರಿಗಳಿಗೆ ಭೀಮ್ ಆರ್ಮಿ ದೂರು.

ಸೇವಾ ಹಿರಿತನವನ್ನು ಪರಿಗಣಿಸದೆ ಕಿರಿಯ ನೌಕರನಿಗೆ ಮೇಲ್ಪಡಿಗೆ; ಲೋಕಾಯುಕ್ತರ ಗಮನ ಮಧುಗಿರಿ : ಬೆಸ್ಕಾಂ ವಿಭಾಗದ ಕಛೇರಿಯಲ್ಲಿ ಸಹಾಯಕ ಲೆಕ್ಕಾಧಿಕಾರಿ (ಗ್ರೂಪ್-ಬಿ) ಹುದ್ದೆಯನ್ನು ಹಿರಿಯ ವೃಂದ ಮತ್ತು…

ತುಮಕೂರು ರೂರಲ್ PSI ಚೇತನ್ ಲೋಕಾಯುಕ್ತ ಬಲೆಗೆ.!

ವಾಹನ ಬಿಡುಗಡೆಗೆ ಲಂಚ. ತುಮಕೂರು – ವಾಹನ ಬಿಡುಗಡೆಗೆ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಟ್ಯಾಪ್ಲೆ ಬಿದ್ದ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಚೇತನ್.…

ಮನ್ರೇಗಾ, V.B  ರಾಮ್ ಜಿ ವಿಚಾರದ ಕದನದ ನಡುವೆ ಇಲ್ಲೊಂದು ಖುಷಿ ವಿಚಾರ.

೩೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದೆ ನಿಡುವಲು ಗ್ರಾಮ ಪಂಚಾಯತಿ ತುಮಕೂರು: ರಾಜ್ಯ ಸೇರಿದಂತೆ ದೇಶದಾದ್ಯಂತ ಮನರೇಗಾ ಮತ್ತು ವಿ.ಬಿ. ರಾಮ್ ಜಿ ವಿಚಾರ ತಾರಕ್ಕೇರಿದೆ. ಈ ನಡುವೆ …