ಆಟೋ ಗ್ಯಾಸ್ ಸಮಸ್ಯೆಗೆ ಕೇಂದ್ರವೇ ಕಾರಣ: ಸಚಿವ K.H ಮುನಿಯಪ್ಪ.

ಆಟೋ ಗ್ಯಾಸ್ ಸಮಸ್ಯೆಗೆ ಕೇಂದ್ರವೇ ಕಾರಣ: ಸಚಿವ K.H ಮುನಿಯಪ್ಪ.

ಸಿಲಿಂಡರ್ ಪೂರೈಕೆ, ದರ ಏರಿಕೆ ಕುರಿತು ಕೇಂದ್ರಕ್ಕೆ ತಕ್ಷಣ ಕ್ರಮಕ್ಕೆ ಆಗ್ರಹ

ಬೆಂಗಳೂರು: ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ರಾಜ್ಯದಲ್ಲಿ ಆಟೋ ಗ್ಯಾಸ್ ಹಾಗೂ ಸಿಲಿಂಡರ್ ಪೂರೈಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಟೋ ಗ್ಯಾಸ್ ಪೂರೈಕೆಯಲ್ಲಿ ಸುಧಾರಣೆ ಆಗಿಲ್ಲ ,ಸುಮಾರು 3 ಲಕ್ಷ ಆಟೋ ಚಾಲಕರು ಗ್ಯಾಸ್ ಬಳಕೆ ಮಾಡುತ್ತಿದ್ದಾರೆ . ಖಾಸಗಿ ಗ್ಯಾಸ್ ಬಂಕ್‌ಗಳ ಬಂದ್‌ನಿಂದ ಪೂರೈಕೆ ತೊಂದರೆ ,ಸಮಸ್ಯೆ ಪರಿಹಾರದಲ್ಲಿ ಕೇಂದ್ರ ವಿಫಲವಾಗಿದೆ ಎಂದು ಆರೋಪ , ದರ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಮಧ್ಯಪ್ರವೇಶ ಮಾಡಿಲ್ಲ . ರಾಜ್ಯದಿಂದ ಹಲವು ಬಾರಿ ಪತ್ರ ಬರೆದರೂ ಉತ್ತರ ಬಂದಿಲ್ಲ , ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಸುಧಾರಣೆ ಇದೆ ,ಆಸ್ಪತ್ರೆ, ಶಾಲೆ, ವಿಮಾನ ನಿಲ್ದಾಣಗಳಿಗೆ ಸರಬರಾಜು ಸರಾಗವಾಗಿದೆ , ಗೃಹ ಬಳಕೆಯ ಸಿಲಿಂಡರ್ 26ನೇ ದಿನ ವಿತರಣೆ ಆಗುತ್ತಿದೆ .

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *