‘ಕಲ್ಟ್’ ರಿಲೀಸ್ ಮೊದಲು ದರ್ಶನ್ ಆಶೀರ್ವಾದವೇ ಬೇಕು: ಝೈದ್ ಖಾನ್
ನಟ ಝೈದ್ ಖಾನ್ ಅವರ ನಟನೆಯ ‘ಕಲ್ಟ್’ ಸಿನಿಮಾ ಮುಂದಿನ ವರ್ಷ ಜನವರಿ 23ರಂದು ತೆರೆಗೆ ಬರಲಿದೆ. ಈ ಸಿನಿಮಾ ಬಗ್ಗೆ ಮಾತನಾಡುವಾಗ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ‘ನನಗೆ ಅಣ್ಣ ಅಂತ ಯಾರೂ ಇಲ್ಲ. ಆದರೆ, ದರ್ಶನ್ ಆ ಸ್ಥಾನ ತುಂಬಿದ್ದಾರೆ.
ನನ್ನ ಸಿನಿಮಾ ರಿಲೀಸ್ಗೂ ಮೊದಲು ಅವರು ಜೈಲಿನಿಂದ ಹೊರ ಬರುತ್ತಾರೆ ಎನ್ನುವ ನಂಬಿಕೆ ಇದೆ. ಬರದೇ ಇದ್ದರೆ ನಾನೇ ಹೋಗಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬರುತ್ತೇನೆ’ ಎಂದಿದ್ದಾರೆ ಝೈದ್.
For More Updates Join our WhatsApp Group :
