ದರ್ಶನ್ ಈ ಸ್ಥಿತಿಗೆ ಅವರ ಅಭಿಮಾನಿಗಳೇ ಕಾರಣ: ನಿರ್ಮಾಪಕ ಮಹದೇವ್.

ದರ್ಶನ್ ಈ ಸ್ಥಿತಿಗೆ ಅವರ ಅಭಿಮಾನಿಗಳೇ ಕಾರಣ: ನಿರ್ಮಾಪಕ ಮಹದೇವ್.

ನಟ ದರ್ಶನ್  ಮತ್ತೆ ಜೈಲಿಗೆ ಸೇರಿದ್ದಾರೆ. ಅವರ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆ ಹೊಸ್ತಿನಲ್ಲಿ ಹೀಗಾಗಿದೆ. ದರ್ಶನ್ ನಟನೆಯ ‘ಚಿಂಗಾರಿ’ ಸಿನಿಮಾದ ಮಹದೇವಪ್ಪ ಈ ಬಗ್ಗೆ ಮಾತನಾಡಿದ್ದು, ದರ್ಶನ್ ಅವರ ಇಂದಿನ ಈ ಸ್ಥಿತಿಗೆ ಅವರ ಅಭಿಮಾನಿಗಳೇ ಕಾರಣ ಎಂದಿದ್ದಾರೆ.

ದರ್ಶನ್, ತಮ್ಮ ಅಭಿಮಾನಿಗಳಿಗೆ ನೀವು ಮಾಡುತ್ತಿರುವುದು ತಪ್ಪು ಎಂದು ಹೇಳಬಹುದಿತ್ತು, ನೀವು ಹಾಕುವ ಕೆಟ್ಟ ಕಮೆಂಟ್ ನಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಎಂದು ಹೇಳಬೇಕಿತ್ತು, ಆ ಕೆಲಸ ಅವರು ಮಾಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *