ಡೆವಿಲ್ ರಿಲೀಸ್ – ರಾಜ್ಯಾದ್ಯಂತ ತೆರೆ ಮೇಲೆ ಸಿನಿಮಾ ಅಬ್ಬರ!

ಡೆವಿಲ್ ರಿಲೀಸ್ – ದೇಶವ್ಯಾಪಿ ದರ್ಶನ್ ಫೀವರ್!

 ‘ಡೆವಿಲ್’ ತೆರೆ ಮೇಲೆ ಅಬ್ಬರ – ದರ್ಶನ್ ಅಭಿಮಾನಿಗಳ ಸಂಭ್ರಮ ಶಿಖರಕ್ಕೆ!

ಡೆವಿಲ್ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ದರ್ಶನ್ ಅಭಿಮಾನಿಗಳಿಗೆ ಇಂದು ಹಬ್ಬವೇ ಸರಿ. ಎಲ್ಲ ಕಡೆಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಮುಂಜಾನೆ 6.30ರಿಂದ ಶೋಗಳು ಆರಂಭ ಆಗಿವೆ. ಎಲ್ಲಾ ಶೋಗಳು ಹೌಸ್​ಫುಲ್ ಆಗಿವೆ. ಮಲ್ಟಿಪ್ಲೆಕ್ಸ್​ಗಳಲ್ಲಿಯೂ ಸಿನಿಮಾನ ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *