ಜಗತ್ತಿನಲ್ಲಿ ಅತಿ ದೊಡ್ಡ ದೇವಾಲಯ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಅಂಕೋರ ವಾಟ್. ಇದು ನಮ್ಮ ಭಾರತ ದೇಶದಲ್ಲಿ ಇಲ್ಲ. ಬದಲಿಗೆ ಕಾಂಬೋಡಿಯ ದೇಶದಲ್ಲಿದೆ. ಜಗತ್ತಿನ ಅತಿ ದೊಡ್ಡ ದೇವಾಲಯ ಅಂಕೋರ್ ವಾಟ್. ಇದು ಸುಮಾರು 167ಹೆಕ್ಟೇರು ವಿಸ್ತೀರ್ಣದಲ್ಲಿ ಅಂದರೆ 402 ಎಕರೆಯಷ್ಟು ಜಾಗದಲ್ಲಿ ನಿರ್ಮಾಣವಾಗಿದೆ. ಇದನ್ನು 1150 ನೇ ಶತಮಾನದಲ್ಲಿ ಕಟ್ಟಿಸಲಾಗಿತ್ತು.
ಅಂಕೋರ್ ವಾಟ್ ಅನ್ನು ಖಮೇರ್ ಸಾಮ್ರಾಜ್ಯದ ರಾಜಧಾನಿಯಾದ ಯಶೋಧರಪುರದಲ್ಲಿ ಸೂರ್ಯವರ್ಮನ್ 2 ಎಂಬ ರಾಜನು ನಿರ್ಮಾಣ ಮಾಡಿಸಿದ್ದನು. ವಿಷ್ಣು ದೇವರಿಗೆ ಮಿಸಲಾಗಿ ಈ ದೇವಾಲಯದ ನಿರ್ಮಾಣವಾಗಿದೆ. ಕಾಲಾನಂತರ ಇದು ಬೌದ್ಧ ದೇವಾಲಯವಾಗಿ ಕ್ರಮೇಣ ಬದಲಾಯಿತು.
ದೇವಾಲಯವು ವಾಸ್ತುಶಿಲ್ಪದ ಭವ್ಯತೆ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಇದರ ಉಬ್ಬುಶಿಲ್ಪಗಳು, ಗೋಡೆ ಮೇಲಿನ ಕೆತ್ತನೆಗಳು ಪ್ರವಾಸಿಗರನ್ನು ಕರೆಯುತ್ತದೆ. ವಿಶ್ವದ ಅತಿ ದೊಡ್ಡ ಧಾರ್ಮಿಕ ರಚನೆ ಎಂದು ಗಿನ್ನಿಸ್ ವಲ್ಡ್ ರೆಕಾರ್ಡ್ ಬುಕ್ ನಲ್ಲಿ ಇದೆ. ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ಸ್ಥಳವೆಂದು ಈ ದೇವಾಲಯವು ಗುರುತಿಸಲ್ಪಟ್ಟಿದೆ.
ಇನ್ನು ದೇವಾಲಯವನ್ನು ಖಮೇರ್ ವಾಸ್ತುಶಾಸ್ತçದ ಶೈಲಿಯಲ್ಲಿ ಕಟ್ಟಲಾಗಿದೆ. ವಾಸ್ತುಶಾಸ್ತçದ ಪ್ರಕಾರ ವಿಶಿಷ್ಟವಾದ ಅಂಶಗಳನ್ನು ಒಳಗೊಂಡಿದೆ. ಓಗಿವಲ್, ಕಮಲದ ಮೊಗ್ಗುಗಳ ಆಕಾರದಲ್ಲಿರುವ ಗೋಪುರಗಳು. ದೇವತಾ, ಅಪ್ಸರಾಗಳ ಉಬ್ಬುಶಿಲ್ಪಗಳು, ವ್ಯಾಪಕವಾಗಿ ಕೆತ್ತಿರುವಂತ ಹೂಮಾಲೆಗಳು, ನಿರೂಪಣಾ ದೃಶ್ಯಗಳು ಸಂಪ್ರದಾಯಕ ಹಿಂದೂ ಶೈಲಿಯಲ್ಲಿ ಕಟ್ಟಿಸಿರುವುದಕ್ಕೆ ನಿದರ್ಶನವಾಗಿದೆ.
12ನೇ ಶತಮಾನದಲ್ಲಿ ಕಟ್ಟಿಸಲ್ಪಟ್ಟ ಈ ದೇವಾಲಯದಲ್ಲಿ ಈಗಿನ ಕಾಲಮಾನದಲ್ಲಿ ಪೊಜೆಗಳು ನಡೆಯುತ್ತಿಲ್ಲವಾದರೂ ಜನರು ತಮ್ಮ ಆಸ್ತಿಕತೆಯ ನಂಬಿಕೆಯ ಮೇಲೆ ಹಿಂದೂಗಳು ಮತ್ತು ಬೌದ್ಧರು ಇಲ್ಲಿಗೆ ಭೇಟಿ ನೀಡುತ್ತಾರೆ. ಹಾಗು ದೇವರ ದರ್ಶನ ಪಡೆಯುತಿದ್ದಾರೆ.ಅಂಕೋರ್ ವಾಟ್. ಇದು ಸುಮಾರು 167 ಹೆಕ್ಟೇರು ವಿಸ್ತೀರ್ಣದಲ್ಲಿ ಅಂದರೆ 402 ಎಕರೆಯಷ್ಟು ಜಾಗದಲ್ಲಿ ನಿರ್ಮಾಣವಾಗಿದೆ. ಇದನ್ನು 1150 ನೇ ಶತಮಾನದಲ್ಲಿ ಕಟ್ಟಿಸಲಾಗಿತ್ತು.
ಅಂಕೋರ್ ವಾಟ್ ಅನ್ನು ಖಮೇರ್ ಸಾಮ್ರಾಜ್ಯದ ರಾಜಧಾನಿಯಾದ ಯಶೋಧರಪುರದಲ್ಲಿ ಸೂರ್ಯವರ್ಮನ್ 2 ಎಂಬ ರಾಜನು ನಿರ್ಮಾಣ ಮಾಡಿಸಿದ್ದನು. ವಿಷ್ಣು ದೇವರಿಗೆ ಮಿಸಲಾಗಿ ಈ ದೇವಾಲಯದ ನಿರ್ಮಾಣವಾಗಿದೆ. ಕಾಲಾನಂತರ ಇದು ಬೌದ್ಧ ದೇವಾಲಯವಾಗಿ ಕ್ರಮೇಣ ಬದಲಾಯಿತು.
ದೇವಾಲಯವು ವಾಸ್ತುಶಿಲ್ಪದ ಭವ್ಯತೆ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಇದರ ಉಬ್ಬುಶಿಲ್ಪಗಳು, ಗೋಡೆ ಮೇಲಿನ ಕೆತ್ತನೆಗಳು ಪ್ರವಾಸಿಗರನ್ನು ಕರೆಯುತ್ತದೆ. ವಿಶ್ವದ ಅತಿ ದೊಡ್ಡ ಧಾರ್ಮಿಕ ರಚನೆ ಎಂದು ಗಿನ್ನಿಸ್ ವಲ್ಡ್ ರೆಕಾರ್ಡ್ ಬುಕ್ ನಲ್ಲಿ ಇದೆ. ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ಸ್ಥಳವೆಂದು ಈ ದೇವಾಲಯವು ಗುರುತಿಸಲ್ಪಟ್ಟಿದೆ.
ಇನ್ನು ದೇವಾಲಯವನ್ನು ಖಮೇರ್ ವಾಸ್ತುಶಾಸ್ತçದ ಶೈಲಿಯಲ್ಲಿ ಕಟ್ಟಲಾಗಿದೆ. ವಾಸ್ತುಶಾಸ್ತದ ಪ್ರಕಾರ ವಿಶಿಷ್ಟವಾದ ಅಂಶಗಳನ್ನು ಒಳಗೊಂಡಿದೆ. ಓಗಿವಲ್, ಕಮಲದ ಮೊಗ್ಗುಗಳ ಆಕಾರದಲ್ಲಿರುವ ಗೋಪುರಗಳು. ದೇವತಾ, ಅಪ್ಸರಾಗಳ ಉಬ್ಬುಶಿಲ್ಪಗಳು, ವ್ಯಾಪಕವಾಗಿ ಕೆತ್ತಿರುವಂತ ಹೂಮಾಲೆಗಳು, ನಿರೂಪಣಾ ದೃಶ್ಯಗಳು ಸಂಪ್ರದಾಯಕ ಹಿಂದೂ ಶೈಲಿಯಲ್ಲಿ ಕಟ್ಟಿಸಿರುವುದಕ್ಕೆ ನಿದರ್ಶನವಾಗಿದೆ.
12ನೇ ಶತಮಾನದಲ್ಲಿ ಕಟ್ಟಿಸಲ್ಪಟ್ಟ ಈ ದೇವಾಲಯದಲ್ಲಿ ಈಗಿನ ಕಾಲಮಾನದಲ್ಲಿ ಪೊಜೆಗಳು ನಡೆಯುತ್ತಿಲ್ಲವಾದರೂ ಜನರು ತಮ್ಮ ಆಸ್ತಿಕತೆಯ ನಂಬಿಕೆಯ ಮೇಲೆ ಹಿಂದೂಗಳು ಮತ್ತು ಬೌದ್ಧರು ಇಲ್ಲಿಗೆ ಭೇಟಿ ನೀಡುತ್ತಾರೆ. ಹಾಗು ದೇವರ ದರ್ಶನ ಪಡೆಯುತಿದ್ದಾರೆ.