ಮಕ್ಕಳಿಗೆ ಸಂತಸದ ವಿಚಾರ ..!
ದಿನಾಂಕ : ೧೬.೦೯.೨೦೨೪
ವಾರ: ಸೋಮವಾರ
ನಕ್ಷತ್ರ : ತ್ರಯೋದಶಿ
ಇಂದಿನ ವಿಶೇಷ : ವಿಶ್ವ ಓಜೋನ್ ದಿನ
ಅದೃಷ್ಟ ಸಂಖ್ಯೆ : ೨
ಇಂದಿನ ರಾಶಿ ಫಲ
ಮೇಷ : ಇಂದು ನಿಮಗೆ ಸಾಮನ್ಯದಿನವಾಗಿರುತ್ತದೆ. ಕೆಲವೆಡೆ ಕಾರ್ಯವಿಳಂಬವಾಗುವ ಸಾಧ್ಯತೆಗಳಿವೆ.
ವೃಷಭ : ಇಂದು ಅಧಿಕ ಖರ್ಚುಗಳಿಂದ ನೀವು ಚಿಂತೆಗೀಡಾಗುವ ಸಾಧ್ಯತೆ ಇದೆ. ಎಂತಹ ಸಂದರ್ಭದಲ್ಲೂ ತಾಳ್ಮೇ ಕಳೆದು ಕೊಳ್ಳದಿರಿ.
ಮಿಥುನ : ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂತೋಷದಿAದ ಇರುವ ಕಾಲವಿದು. ಕರ್ಚಿನ ಕಡೆ ಹೆಚ್ಚು ಗಮನ ಹರಿಸಿ. ಇಂದು ಆತ್ಮ ಪ್ರಶಂಸೆಯ ಸಾಧ್ಯತೆ.
ಕಟಕ : ಹೊಸ ಯೋಜನೆಗಳಿಗೆ ಕೈ ಹಾಕುವಿದನ್ನು ತಪ್ಪಿಸಿ, ವ್ಯವಹಾರಗಹಳಲ್ಲಿ ಬಹಳ ಯೋಚನೆ ಮಾಡಿ ಮುಂದಕ್ಕೆ ಕಾಲಿಡಿ. ಅಪಾಯಗಳನ್ನು ತಮದುಕೊಳ್ಳ ಬೇಡಿ. ಕಿರಿಕಿರಿ ಯಾಗುವ ಸಾಧ್ಯತೆ.
ಸಿಂಹ : ನಿವು ಸ್ವ ಆರೈಕೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ, ಹೆಚ್ಚು ಕಾಲ ಉಳಿಸಿಕೊಂಡ ಕೆಲಸಗಳನ್ನು ಪೂರ್ಣಗೊಳಿಸಿ.
ಕನ್ಯ : ನಿಮಗಿಂದು ಮಿಶ್ರ ಫಲಿತಾಂಶ ಲಭಿಸುವ ಕಾಲ. ಹೂಡಿಕೆ ಸಂಬAಧಿತ ನಿರ್ಧಾರಗಳನ್ನು ಯೋಚಿಸಿ ಮಾಡಿ. ಉಪಚಾರದ ಮತುಗಳಿ ಕೇಳಿ ಬರುವ ಸಾಧ್ಯತೆ.
ತುಲಾ : ನಿಮಗೆ ಹೊಸ ಯೋಜನೆಗಳಿಗೆ ಜವಬ್ದಾರಿ ಹೆಚ್ಚಲಿದೆ. ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಸಂಗ್ರಹ ಮಾಡುವ ಕಡೆಗೆ ಗಮನ ವಿರಲಿ.
ವೃಷ್ಚಿಕ : ಕಚೇರಿಯಲ್ಲಿ ನಿಮ್ಮ ವಿರೋಧಿಗಳಿಂದ ದೂರವಿರಿ. ಸ್ನೇಹಿತರೊಡನೆ ಸಮಯ ಕಳೆಯುವುದು ಉತ್ತಮ. ವಿಜಯೋತ್ಸವ ಆಚರಿಸುವ ಕಾಲ ಸನ್ನಿಹ.
ಧನಸ್ಸು : ನಿಮಗೆ ಸ್ನೇಹಿತರಿಂದ ಧೀರ್ಘಕಾಲದ ಸಮಸ್ಯೆಗಳು ಬಗೆಹರಿಯಲಿವೆ. ಪ್ರೇಮಿಗಳಿಗಿಂದು ಉತ್ಸಹ ಮತ್ತು ಹೆಚ್ಚು ಶಕ್ತಿತರುವ ದಿನ.
ಮಕರ : ಮಕ್ಕಳ ಆರೋಗ್ಯದ ಕಡೆ ಗಮನಹರಿಸುವ ಕಾಲ. ಹೊಸ ಯೋಜನೆಯ ಜವಬ್ದಾರಿ ತೆಗೆದುಕೊಳ್ಳಲು ಹಿಂಜರಿಯ ಬೇಡಿ. ಸರಳತೆ ಯಿರಲಿ.
ಕುಂಭ : ನಿಮ್ಮ ಜೀವನಕ್ಕೆ ಹೊಸಬರು ಬರುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಕಡೆ ಗಮನವಿರಲಿ. ವಿಭಿನ್ನ ತಂತ್ರ ಅಗತ್ಯ. ಮೀನ : ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಉತ್ತಮ. ಅಧೈರ್ಯದಿಂದ ಇರುವ ಸಾಧ್ಯತೆ.