ರೋರಿಂಗ್ ಸ್ಟಾರ್ ಮುರುಳಿ ಅಭಿನಯದ ಬಘೀರ ಚಿತ್ರಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಹಾಗೆ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದೆ. ಕಾಂತಾರಾ ಚಿತ್ರ ಖ್ಯಾತಿಯ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಬರೆದ ಬ್ಯೂಟಿಫುಲ್ ಹಾಡು ಇದಾಗಿದೆ. ಈ ಹಾಡಿನಲ್ಲಿ ಶ್ರೀಮುರುಳಿ ರುಕ್ಮಿಣಿ ವಸಂತ್ ತುಂಬಾ ಮುದ್ದಾಗಿ ಕಾಣಿಸುತ್ತಾರೆ ಈ ಜೋಡಿಯ ಈ ಹಾಡು ವಿಶೇಷ ಫೀಲ್ ಕೊಡುತ್ತದೆ ಕಾರಣ ಇಲ್ಲಿ ಮೌನ ಪ್ರೀತಿಯ ಪ್ರಸ್ತಾಪ ಇದೆ ಡೈರೆಕ್ಟರ್ ಡಾ. ಸೂರಿ ಇದನ್ನ ತುಂಬಾನೇ ಚೆನ್ನಾಗಿ ಪ್ಲಾನ್ ಮಾಡಿದ್ದಾರೆ ಇದೇ ಹಾಡಿನಲ್ಲಿ ಒಂದು ಲವ್ಲಿ ಕಥೆ ಇರೋದು ಎದ್ದು ಕಾಣಿಸುತ್ತದೆ. ಪರಿ ಪರ್ಯಾಯ ಪರಿಚಯವಾದ ಹೀಗೆ ಇಡೀ ಹಾಡು ಸಾಗುತ್ತದೆ ಪ್ರತಿ ಸಾಲಿನಲ್ಲೂ ಒಂದು ಫೀಲಿಂಗ್ ಇದೆ ಆ ಫೀಲ್ ಲವ್ಲಿ ಫೀಲ್ ಅನ್ನೋದು ವಿಶೇಷ ಅನಿಸುತ್ತದೆ. ಇನ್ನು ಈ ಹಾಡಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಬಘೀರನ ಸಾಂಗ್ ಗೆ ಮನಸೋತ ಅಭಿಮಾನಿಗಳು.
