ಬೆಂಗಳೂರು: ಕಳೆದ ಕೆಲವು ತಿಂಗಳಿನಿಂದ ಒಂದೇ ಸಮನೇ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಕಳೆದ ಕೆಲವು ದಿನಗಳಿಂದ ಇಳಿಕೆ ಕಾಣುತ್ತಿದೆ. ಇಂದು ಮತ್ತೆ ಚಿನ್ನದ ದರ ಏರಿಕೆಯಾಗಿದೆ. ಹೀಗಾಗಿ ಚಿನ್ನ-ಬೆಳ್ಳಿ ಖರೀಸಬೇಕು ಎಂದುಕೊಂಡವರು ಬೆಲೆಗಳ ದರ ವಿವರವನ್ನು ಗಮನಿಸಿ ಮುಂದಿನ ದಿನಗಳಲ್ಲಿ ಚಿನ್ನ ಖರೀದಿಸಲು ಯೋಜನೆ ರೂಪಿಸಿ.
ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 67,300 ರೂಪಾಯಿ ಇದ್ದು, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 73,420 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 9,550 ರೂಪಾಯಿ ಇದೆ. ಹಾಗಾದರೆ ಇಂದು (ಜೂನ್ 16) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಒಂದು ಗ್ರಾಂ ಚಿನ್ನದ ದರ
- 22 ಕ್ಯಾರೆಟ್ ಚಿನ್ನದ ದರ – 6,730 ರೂಪಾಯಿ
- 24 ಕ್ಯಾರೆಟ್ ಚಿನ್ನದ ದರ – 7,342 ರೂಪಾಯಿ
ಚಿನ್ನದ ಬೆಲೆ ಒಂದೇ ದಿನ 2,200 ರೂಪಾಯಿ ಏರಿಕೆ
10 ಗ್ರಾಂ ಚಿನ್ನದ ದರ - 22 ಕ್ಯಾರೆಟ್ ಆಭರಣ ಚಿನ್ನದ ದರ- 65,900 ರೂಪಾಯಿ
- 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – 71,890 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ - ಬೆಂಗಳೂರು- 67,300 ರೂಪಾಯಿ
- ಚೆನ್ನೈ- 67,800 ರೂಪಾಯಿ
*ಮುಂಬೈ- 67,300 ರೂಪಾಯಿ - ಕೇರಳ – 67,300 ರೂಪಾಯಿ
- ಕೋಲ್ಕತ್ತಾ- 67,300 ರೂಪಾಯಿ
- ಜೈಪುರ್- 67,450 ರೂಪಾಯಿ
- ಭುವನೇಶ್ವರ್- 67,300 ರೂಪಾಯಿ
*ಅಹ್ಮದಾಬಾದ್- 67,350 ರೂಪಾಯಿ
*ಲಕ್ನೋ- 67,450 ರೂಪಾಯಿ - ನವದೆಹಲಿ- 67,450 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ) - ಬೆಂಗಳೂರು- 9,550 ರೂಪಾಯಿ
- ಚೆನ್ನೈ- 10,000 ರೂಪಾಯಿ
- ಮುಂಬೈ- 9,550 ರೂಪಾಯಿ
- ಕೋಲ್ಕತ್ತಾ- 9,550 ರೂಪಾಯಿ
- ನವದೆಹಲಿ- 9,550 ರೂಪಾಯಿ
*ಕೇರಳ- 10,000 ರೂಪಾಯಿ
*ಅಹ್ಮದಾಬಾದ್-9,550 ರೂಪಾಯಿ