ಬೆಂಗಳೂರು: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಇತಿಹಾಸ ನಿರ್ಮಿಸಿವೆ. ಆಭರಣ ಚಿನ್ನದ ದರ ಮೊದಲ ಬಾರಿಗೆ ₹98,050 (10 ಗ್ರಾಂ – 22 ಕ್ಯಾರಟ್) ತಲುಪಿದೆ. 24 ಕ್ಯಾರಟ್ ಚಿನ್ನದ ಬೆಲೆ ₹1,06,970, 18 ಕ್ಯಾರಟ್ ಚಿನ್ನದ ಬೆಲೆ ₹80,230 ಆಗಿದೆ.
ಇದೇ ವೇಳೆ ಬೆಳ್ಳಿ ಬೆಲೆಯೂ ಏರಿಕೆ ಕಂಡು 10 ಗ್ರಾಂಗೆ ₹1,270 ದರ ದಾಖಲಾಗಿದೆ. 100 ಗ್ರಾಂ ಬೆಳ್ಳಿ ದರ ₹12,700 ಆಗಿದ್ದು, ತಮಿಳುನಾಡು ಹಾಗೂ ಕೇರಳದಂತಹ ರಾಜ್ಯಗಳಲ್ಲಿ ₹13,700 ವರೆಗೆ ತಲುಪಿದೆ.
ಭಾರತದಲ್ಲಿನ ಚಿನ್ನ-ಬೆಳ್ಳಿ ಬೆಲೆ (ಸೆಪ್ಟೆಂಬರ್ 3)
* 22 ಕ್ಯಾರಟ್ ಚಿನ್ನ (10 ಗ್ರಾಂ): ₹98,050
* 24 ಕ್ಯಾರಟ್ ಚಿನ್ನ (10 ಗ್ರಾಂ): ₹1,06,970
* 18 ಕ್ಯಾರಟ್ ಚಿನ್ನ (10 ಗ್ರಾಂ): ₹80,230
* ಬೆಳ್ಳಿ (10 ಗ್ರಾಂ): ₹1,270
ಬೆಂಗಳೂರಿನ ದರಗಳು:
* 22 ಕ್ಯಾರಟ್ ಚಿನ್ನ (10 ಗ್ರಾಂ): ₹98,050
* 24 ಕ್ಯಾರಟ್ ಚಿನ್ನ (10 ಗ್ರಾಂ): ₹1,06,970
* ಬೆಳ್ಳಿ (10 ಗ್ರಾಂ): ₹1,270
ಪ್ರಮುಖ ನಗರಗಳ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ)
* ಬೆಂಗಳೂರು: ₹98,050
* ಚೆನ್ನೈ: ₹98,050
* ಮುಂಬೈ: ₹98,050
* ದೆಹಲಿ: ₹98,200
* ಕೋಲ್ಕತಾ: ₹98,050
* ಕೇರಳ: ₹98,050
* ಅಹ್ಮದಾಬಾದ್: ₹98,100
* ಜೈಪುರ್: ₹98,200
* ಲಕ್ನೋ: ₹98,200
* ಭುವನೇಶ್ವರ್: ₹98,050
For More Updates Join our WhatsApp Group :