IPL 2026 ಹರಾಜು ಪಟ್ಟಿ ಇಲ್ಲಿದೆ..

IPL 2026 ಹರಾಜು ಪಟ್ಟಿ ಇಲ್ಲಿದೆ..

ಮಾರಾಟವಾಗದೇ ಉಳಿದ ಸ್ಟಾರ್ ಆಟಗಾರರ ಸಂಪೂರ್ಣ ಪಟ್ಟಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರ ಹರಾಜು ಪ್ರಕ್ರಿಯೆ ಮುಗಿದೆ. 369 ಆಟಗಾರರಲ್ಲಿ 77 ಪ್ಲೇಯರ್ಸ್ ಗೆ ಈ ಬಾರಿ ಅವಕಾಶ ಸಿಕ್ಕಿದೆ. ಅಂದರೆ ಬರೋಬ್ಬರಿ 292 ಆಟಗಾರರು ಮಾರಾಟವಾಗದೇ ಉಳಿದಿದ್ದಾರೆ. ಹೀಗೆ ಅನ್ ಸೋಲ್ಡ್ ಆಗಿರುವ ಪ್ರಮುಖ ಆಟಗಾರರ ಪಟ್ಟಿ ಈ ಕೆಳಗಿನಂತಿವೆ….

ಪ್ರತಿ ಸೆಟ್ ನಂತರ ಪಟ್ಟಿಯನ್ನು ನವೀಕರಿಸಲಾಗುತ್ತದೆ.

ಆಟಗಾರರ ಹೆಸರುಮೂಲ ಬೆಲೆ (INR )ಕ್ಯಾಪ್ಡ್​/ಅನ್ಕ್ಯಾಪ್ಡ್ ಹರಾಜು ಸೆಟ್
ಜೇಕ್ ಫ್ರೇಸರ್-ಮೆಕ್‌ಗುರ್ಕ್2 ಕೋಟಿಕ್ಯಾಪ್ಡ್1
ಡೆವೊನ್ ಕಾನ್ವೇ2 ಕೋಟಿಕ್ಯಾಪ್ಡ್1
ಗಸ್ ಅಟ್ಕಿನ್ಸನ್2 ಕೋಟಿಕ್ಯಾಪ್ಡ್2
ಜೇಮಿ ಸ್ಮಿತ್2 ಕೋಟಿಕ್ಯಾಪ್ಡ್2
ದೀಪಕ್ ಹೂಡಾ75 ಲಕ್ಷಕ್ಯಾಪ್ಡ್2
ವಿಯಾನ್ ಮುಲ್ಡರ್1 ಕೋಟಿಕ್ಯಾಪ್ಡ್2
ರಹಮಾನುಲ್ಲಾ ಗುರ್ಬಾಝ್1.5 ಕೋಟಿಕ್ಯಾಪ್ಡ್3
ಜಾನಿ ಬೈರ್‌ಸ್ಟೋವ್1 ಕೋಟಿಕ್ಯಾಪ್ಡ್3
ಕೆ.ಎಸ್. ಭಾರತ್75 ಲಕ್ಷಕ್ಯಾಪ್ಡ್3
ಜೆರಾಲ್ಡ್ ಕೋಟ್ಝಿ2 ಕೋಟಿಕ್ಯಾಪ್ಡ್4
ಸ್ಪೆನ್ಸರ್ ಜಾನ್ಸನ್1.5 ಕೋಟಿಕ್ಯಾಪ್ಡ್4
ಫಜಲ್ಹಕ್ ಫಾರೂಕಿ1 ಕೋಟಿಕ್ಯಾಪ್ಡ್4
ಮಹೇಶ್ ತೀಕ್ಷಣ2 ಕೋಟಿಕ್ಯಾಪ್ಡ್5
ಮುಜೀಬ್ ಉರ್ ರೆಹಮಾನ್2 ಕೋಟಿಕ್ಯಾಪ್ಡ್5
ಆರ್ಯ ದೇಸಾಯಿ30 ಲಕ್ಷಅನ್​ಕ್ಯಾಪ್ಡ್​6
ಯಶ್ ಧುಲ್30 ಲಕ್ಷಅನ್​ಕ್ಯಾಪ್ಡ್​6
ಅಭಿನವ್ ಮನೋಹರ್30 ಲಕ್ಷಅನ್​ಕ್ಯಾಪ್ಡ್​6
ಅನ್ಮೋಲ್‌ಪ್ರೀತ್ ಸಿಂಗ್30 ಲಕ್ಷಅನ್​ಕ್ಯಾಪ್ಡ್​6
ಅಥರ್ವ ತೈಡೆ30 ಲಕ್ಷಅನ್​ಕ್ಯಾಪ್ಡ್​6
ಅಭಿನವ್ ತೇಜ್ರಾನಾ30 ಲಕ್ಷಅನ್​ಕ್ಯಾಪ್ಡ್​6
ಮಹಿಪಾಲ್ ಲೊಮ್ರೋರ್50 ಲಕ್ಷಅನ್​ಕ್ಯಾಪ್ಡ್​7
ರಾಜವರ್ಧನ್ ಹಂಗರ್ಗೇಕರ್40 ಲಕ್ಷಅನ್​ಕ್ಯಾಪ್ಡ್​7
ವಿಜಯ್ ಶಂಕರ್30 ಲಕ್ಷಅನ್​ಕ್ಯಾಪ್ಡ್​7
ಈಡನ್ ಆಪಲ್ ಟಾಮ್30 ಲಕ್ಷಅನ್​ಕ್ಯಾಪ್ಡ್​7
ತನುಷ್ ಕೋಟ್ಯಾನ್30 ಲಕ್ಷಅನ್​ಕ್ಯಾಪ್ಡ್​7
ಕಮಲೇಶ್ ನಾಗರಕೋಟಿ30 ಲಕ್ಷಅನ್​ಕ್ಯಾಪ್ಡ್​7
ರುಚಿತ್ ಅಹಿರ್30 ಲಕ್ಷಅನ್​ಕ್ಯಾಪ್ಡ್​8
ಸನ್ವೀರ್ ಸಿಂಗ್30 ಲಕ್ಷಅನ್​ಕ್ಯಾಪ್ಡ್​8
ವಂಶ್ ಬೇಡಿ30 ಲಕ್ಷಅನ್​ಕ್ಯಾಪ್ಡ್​8
ತುಷಾರ್ ರಹೇಜಾ30 ಲಕ್ಷಅನ್​ಕ್ಯಾಪ್ಡ್​8
ರಾಜ್ ಲಿಂಬಾನಿ30 ಲಕ್ಷಅನ್​ಕ್ಯಾಪ್ಡ್​9
ಸಿಮರ್ಜೀತ್ ಸಿಂಗ್30 ಲಕ್ಷಅನ್​ಕ್ಯಾಪ್ಡ್​9
ಆಕಾಶ್ ಮಧ್ವಾಲ್30 ಲಕ್ಷಅನ್​ಕ್ಯಾಪ್ಡ್​9
ವಹೀದುಲ್ಲಾ ಜದ್ರಾನ್30 ಲಕ್ಷಅನ್​ಕ್ಯಾಪ್ಡ್​10
ಶಿವಂ ಶುಕ್ಲಾ30 ಲಕ್ಷಅನ್​ಕ್ಯಾಪ್ಡ್​10
ಕರಣ್ ಶರ್ಮಾ50 ಲಕ್ಷಅನ್​ಕ್ಯಾಪ್ಡ್​10
ಕಾರ್ತಿಕೇಯ ಸಿಂಗ್30 ಲಕ್ಷಅನ್​ಕ್ಯಾಪ್ಡ್​10
ಸೆದಿಕುಲ್ಲಾ ಅಟಲ್75 ಲಕ್ಷಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಶಾನ್ ಅಬಾಟ್2 ಕೋಟಿಕ್ಯಾಪ್ಡ್ಅಕ್ಸ್​ಲೇಟರ್ ರೌಂಡ್
ಮೈಕೆಲ್ ಬ್ರೇಸ್‌ವೆಲ್2 ಕೋಟಿಕ್ಯಾಪ್ಡ್ಅಕ್ಸ್​ಲೇಟರ್ ರೌಂಡ್
ಡೇರಿಲ್ ಮಿಚೆಲ್2 ಕೋಟಿಕ್ಯಾಪ್ಡ್ಅಕ್ಸ್​ಲೇಟರ್ ರೌಂಡ್
ದಾಸುನ್ ಶನಕ75 ಲಕ್ಷಕ್ಯಾಪ್ಡ್ಅಕ್ಸ್​ಲೇಟರ್ ರೌಂಡ್
ಚೇತನ್ ಸಕರಿಯಾ75 ಲಕ್ಷಕ್ಯಾಪ್ಡ್ಅಕ್ಸ್​ಲೇಟರ್ ರೌಂಡ್
ವಕಾರ್ ಸಲಾಂಖೈಲ್1 ಕೋಟಿಕ್ಯಾಪ್ಡ್ಅಕ್ಸ್​ಲೇಟರ್ ರೌಂಡ್
ಸಲ್ಮಾನ್ ನಿಜಾರ್30 ಲಕ್ಷಅನ್​ಕ್ಯಾಪ್ಡ್ಅಕ್ಸ್​ಲೇಟರ್ ರೌಂಡ್
ಕೆ.ಎಂ. ಆಸಿಫ್40 ಲಕ್ಷಅನ್​ಕ್ಯಾಪ್ಡ್ಅಕ್ಸ್​ಲೇಟರ್ ರೌಂಡ್
ಮುರುಗನ್ ಅಶ್ವಿನ್30 ಲಕ್ಷಅನ್​ಕ್ಯಾಪ್ಡ್ಅಕ್ಸ್​ಲೇಟರ್ ರೌಂಡ್
ತೇಜಸ್ ಬರೋಕಾ30 ಲಕ್ಷಅನ್​ಕ್ಯಾಪ್ಡ್ಅಕ್ಸ್​ಲೇಟರ್ ರೌಂಡ್
ಕೆ.ಸಿ. ಕಾರ್ಯಪ್ಪ30 ಲಕ್ಷಅನ್​ಕ್ಯಾಪ್ಡ್ಅಕ್ಸ್​ಲೇಟರ್ ರೌಂಡ್
ಮೋಹಿತ್ ರಾಥೀ30 ಲಕ್ಷಅನ್​ಕ್ಯಾಪ್ಡ್ಅಕ್ಸ್​ಲೇಟರ್ ರೌಂಡ್
ಡೇನಿಯಲ್ ಲಾರೆನ್ಸ್2 ಕೋಟಿಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ತಸ್ಕಿನ್ ಅಹ್ಮದ್75 ಲಕ್ಷಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ರಿಚರ್ಡ್ ಗ್ಲೀಸನ್75 ಲಕ್ಷಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಅಲ್ಜಾರಿ ಜೋಸೆಫ್2 ಕೋಟಿಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ರಿಲೇ ಮೆರೆಡಿತ್1.50 ಕೋಟಿಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಜೇ ರಿಚರ್ಡ್ಸನ್1.50 ಕೋಟಿಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಎಂ. ಧೀರಜ್ ಕುಮಾರ್30 ಲಕ್ಷಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ತನಯ್ ತ್ಯಾಗರಾಜನ್30 ಲಕ್ಷಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಕಾನರ್ ಎಸ್ಟರ್‌ಹುಯಿಜೆನ್30 ಲಕ್ಷಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಇರ್ಫಾನ್ ಉಮೈರ್30 ಲಕ್ಷಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಚಿಂತಲ್ ಗಾಂಧಿ30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ನಾಥನ್ ಸ್ಮಿತ್75 ಲಕ್ಷಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಡೇನಿಯಲ್ ಲ್ಯಾಟೆಗನ್30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಕರಣ್ ಲಾಲ್30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಉತ್ಕರ್ಷ್ ಸಿಂಗ್30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಆಯುಷ್ ವರ್ತಕ್30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಜಿಕ್ಕು ಬ್ರೈಟ್30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಇಜಾಜ್ ಸವಾರಿಯಾ30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಮಣಿ ಶಂಕರ್ ಮುರಾ ಸಿಂಗ್30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಮನನ್ ವೋಹ್ರಾ30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಮಾಯಾಂಕ್ ದಾಗರ್30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಮನಿ ಗ್ರೆವಾಲ್30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಮ್ಯಾಕ್ನೀಲ್ ನೊರೊನ್ಹಾ30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಸಿದ್ಧಾರ್ಥ್ ಯಾದವ್30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ರಿತಿಕ್ ಟಾಡಾ30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಚಮಾ ಮಿಲಿಂದ್30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಸ್ವಸ್ತಿಕ್ ಚಿಕಾರ30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ವಿಲಿಯಂ ಸದರ್ಲ್ಯಾಂಡ್1 ಕೋಟಿಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್
ಆರ್.ಎಸ್. ಅಂಬರೀಶ್30 ಲಕ್ಷಅನ್​ಕ್ಯಾಪ್ಡ್​ಅಕ್ಸ್​ಲೇಟರ್ ರೌಂಡ್

369 ಆಟಗಾರರಲ್ಲಿ ಈ ಬಾರಿ 10 ಫ್ರಾಂಚೈಸಿಗಳು 77 ಆಟಗಾರರನ್ನು ಖರೀದಿಸಿದೆ. ಈ ಮೂಲಕ ಎಲ್ಲಾ ಫ್ರಾಂಚೈಸಿಗಳು ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​-19 ಕ್ಕಾಗಿ 25 ಸದಸ್ಯರುಗಳ ಬಳಗವನ್ನು ರೂಪಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *