ಸಿದ್ಧರಾಮಯ್ಯಾ ನವರು ಸಾಚಾ ಆಗಿದ್ದರೆ ಕೆಂಪಣ್ಣ ಆಯೋಗದ ವರದಿ ಬಹಿರಂಗ ಮಾಡಲಿ- ಶೆಟ್ಟರ್

ಸಿದ್ಧರಾಮಯ್ಯಾ ನವರು ಸಾಚಾ ಆಗಿದ್ದರೆ ಕೆಂಪಣ್ಣ ಆಯೋಗದ ವರದಿ ಬಹಿರಂಗ ಮಾಡಲಿ- ಶೆಟ್ಟರ್

ಹುಬ್ಬಳ್ಳಿ; ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ  ಅರ್ಕಾವತಿ ಡಿಟೋನೋಟಿಪೈ ಪ್ರಕರಣ ಬಹಿರಂಗಕ್ಕೆ ಸರ್ಕಾರ ಮೀನ ಮೇಷ ಮಾಡುತಿದ್ದು ಗೊತ್ತಾಗುತಿಲ್ಲ ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರು ಸಾಚಾ ಆಗಿದ್ದರೆ ಕೂಡಲೇ ಕೆಂಪಣ್ಣ ಆಯೋಗದ ವರದಿ ಬಹಿರಂಗ ಮಾಡಲಿ ಎಂದುಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಒತ್ತಾಯ ಮಾಡಿದರು.

ನಗರದಲ್ಲಿಂದು  ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು,ಅರ್ಕಾವತಿ ಡಿಟೋನೋಟಿಪೈ ಪ್ರಕರಣ ಬಹಿರಂಗಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದ್ದು ಗೊತ್ತಾಗತಾ ಇಲ್ಲಅರ್ಕಾವತಿ ಡಿನೋಟಿಪೈ ಪ್ರಕರಣದಲ್ಲಿ  ನಾನು ವಿರೋಧ ಪಕ್ಷದ ನಾಯಕನಾಗಿದ್ದೇ ಸದನದಲ್ಲಿ ವಾರಗಟ್ಟಲೇ ಚರ್ಚೆ ಮಾಡಿದೆ.

ಸಿದ್ಧರಾಮಯ್ಯಾ ಅಂದು ಕೂಡಾ ಮುಖ್ಯಮಂತ್ರಿ ಆಗಿದ್ದರು.ಇಡೀ ಪ್ರಕರಣ ಕುರಿತು ನಾನು ಮೊದಲ ಭಾರಿಗೆ ಚರ್ಚೆ ಮಾಡಿದೆಅಲ್ಲಿಯವರೆಗೆ ಅದರ ಆಳ ಅಗಲ ಯಾರಿಗೂ ಗೊತ್ತಿರಲಿಲ್ಲ.ಸುಮಾರು 983 ಎಕರೆ ರೀಡೋ ಹೆಸರಿನಲ್ಲಿ ಕೋರ್ಟ್  ಆದೇಶ ಇದೆ ಅಂತಾ ಸಿದ್ಧರಾಮಯ್ಯಾ ನವರು ಸಹಿ ಮಾಡಿದರು.ಅರ್ಕಾವತಿ ಹಗರಣ ರೀಡೋ ಹೆಸರಿನಲ್ಲಿ  ಸಿದ್ಧರಾಮಯ್ಯಾ ಡಿನೋಟಿಪೈ ಮಾಡಿದ್ದಾರೆ.

ಅಂದು ಹೇಳಿದ್ದು ಇಂದು ಕೂಡಾ ಹೇಳಿದ್ದಾರೆ ಕೋರ್ಟ್ ನಿರ್ದೇಶನ ಮೆರೆಗೆ ಮಾಡಲಾಗಿದೆ ಅಂತಾಕೋರ್ಟ್ ನಿರ್ದೇಶನ ಸಹ ಗಾಳಿಗೆ ತೋರಿ ಡಿನೋಟಿಪೈ ಮಾಡಿದ್ದಾರೆನಾನು ಸಹ ಸಿಎಂ ಆಗಿದ್ದಾಗ ಯಾವುದೇ ರೀತಿ ಸಹಿ ನಾ ಮಾಡಲಿಲ್ಲ ಅಂತಾ ಹೇಳಿದರು. ಆದರೆ ಈ ಡಿನೋಟಿಪೈ ಪ್ರಕರಣ ನೂರಕ್ಕೆ ನೂರರಷ್ಟು ಇದು ಕಾನೂನು ಬಾಹಿರ ಆಗಿದೆ. ನಾನು ಸಹ ಸಿಎಂಆದಾಗ ಅಂದು ನಾನು ಸಹಿ ಮಾಡಲಿಲ್ಲ ನಂತರ ಸಿದ್ಧರಾಮಯ್ಯಾ ನವರು ಸಿಎಂ ಆದ ನಂತರ ಸಹಿ ಮಾಡಿದರುಯಾವ ಕಾರಣಕ್ಕೆ ಸಹಿ ಮಾಡಿದರುನಾನು ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಿದೆ.ಸಾವಿರಾರು ಕೋಟಿ ಹಗರಣ ಇದು ಎಂದು ವಾದ ಮಾಡಿದೆದಾಖಲೆ ಸಮೇತ ವಾದ ಮಾಡಿದೆ ಆದರೆ ಸಿದ್ಧರಾಮಯ್ಯಾ ತಮ್ಮ ಮೇಲೆ ಹಾಕಿಕೊಳ್ಳಲಿಲ್ಲ.ಇದನ್ನ ಬಿಟ್ಟು ಅದು ಬಿಡಿಎ ಮಾಡಿದ್ದು ಎಂದು ಸಿದ್ಧರಾಮಯ್ಯಾ ನವರು ಹೇಳಿದರು

ತಾವೇ ಸಹಿ ಮಾಡಿದ್ದು ಅಂತಾ ಸಿದ್ಧರಾಮಯ್ಯಾ ನವರೆಗೆ ಹೇಳಿದೆಇದಕ್ಕೆ ಪೂರಕವಾದ ದಾಖಲೆ ಸಹ  ಕೊಟ್ಟೆ ನಾನು ಸಿಬಿಐ ತನಿಖೆಗೆ ಆಗ್ರಹ ಮಾಡಿದೆನಂತರ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ಮಾಡಿದರುನಂತರ ಕೆಂಪಣ್ಣ ಆಯೋಗ ತನಿಖೆ ಮಾಡಿ ವರದಿ ಕೊಟ್ಟಿತು.ಸಿದ್ಧರಾಮಯ್ಯಾ ಸಿಎಂ ಆದಾಗ ಕೆಂಪಣ್ಣ ವರದಿ ನೀಡಿತು.ಆದರೆ ಕೆಂಪಣ್ಣ ವರದಿ ಬಹಿರಂಗ ಮಾಡಿ ಅಂದೆಸದನದಲ್ಲಿ ಮಂಡನೆ ಮಾಡಿ ಅಂತಾ ಒತ್ತಾಯ ಮಾಡಿದೆಆದರೂ ಕೂಡ ಯಾವುದೇ ರೀತಿಯ ಸದನದಲ್ಲಿ ಮಂಡನೆ ಮಾಡಲಿಲ್ಲಬಹಿರಂಗ ಸಹ ಮಾಡಲಿಲ್ಲ.ಆದ್ದರಿಂದಸಾಚಾ ಆಗಿದ್ದಾರೆ ಸದನದಲ್ಲಿ ಯಾಕೆ ಮಂಡನೆ ಮಾಡಲಿಲ್ಲಆವಾಗ ನಮಗೆ ಸಂಶಯ ಬಂದಿತ ನಮಗೆ ಸಂಶಯ ಬಂದಿತು ಯಾಕೆ ಬಹಿರಂಗ ಮಾಡಲಿಲ್ಲ ಅಂತಾ. ಈಗ ರಾಜ್ಯಪಾಲರು ಇಂದು ವರದಿ ಕೇಳಿದ್ದಾರೆಸಾರ್ವಜನಿಕವಾಗಿ ಯಾಕೆ ಪ್ರಕಟ ಮಾಡತಾ ಇಲ್ಲ ರಾಜ್ಯಪಾಲರು ಕೇಳಿದನ್ನ ವರದಿ ಕೊಡಿಪಲಾಯನ ವಾದ ಸಿದ್ಧರಾಮಯ್ಯಾ ನವರು ಮಾಡತಾ ಇದ್ದಾರೆ ಮುಡಾ ಹಗರಣದಲ್ಲಿ ಸಹ ಹಾಗೇ ಮಾಡಿದರು ಎಂದರು .

ರಾಜ್ಯಪಾಲರು ವಿರೋಧ ಪಕ್ಷದ ನಾಯಕರಂತೆ ವರ್ತನೆ ಮಾಡತಾ ಇದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರ  ರಾಜ್ಯಪಾಲರ ಕುರಿತು ಈ ರೀತಿಯ ಹೇಳಿಕೆ ಸರಿಯಲ್ಲ

ಅಧಿವೇಶನದಲ್ಲಿ ಮುಡಾ ಹಗರಣ ವಿಶ್ವಾಸ ಗೊತ್ತುವಳಿಗೆ ಮಂಡನೆ ಮಾಡಬೇಕಿತ್ತುಅರ್ಕಾವತಿ ಹಗರಣದ ಕೆಂಪಣ್ಣ ಆಯೋಗದ ವರದಿ ಬಹಿರಂಗ ಮಾಡಬೇಕಿತ್ತುಈ ಎಲ್ಲ ತಪ್ಪು ಇರಿಸಿಕೊಂಡು ರಾಜ್ಯಪಾಲರ ಮೇಲೆ ಆರೋಪ ಸರಿಯಲ್ಲ ಎಂದ ಅವರು

ಸಂವಿಧಾನ ಬದ್ಧ ಹುದ್ದೆಗೆ ಸಿಎಂ ಅಗೌರವ ತರುವ ರೀತಿಯಲ್ಲಿ ಮಾತಾಡುತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸನಾತನ ಧರ್ಮ ಪ್ರಾಧಿಕಾರ ರಚನೆ ಆಗಬೇಕು ಎಂಬ ವಿಚಾರ

ತಿರುಪತಿ ಲಾಡುವಿನಲ್ಲಿ ಮಾಂಸ ಬೆರಿಕೆ ವಿಚಾರದಲ್ಲಿ ಸನಾತನ ಧರ್ಮ ಪ್ರಾಧಿಕಾರ ರಚನೆ ಆಗಬೇಕು ಎಂದು ಜಗದೀಶ್ ಶೆಟ್ಟರ್ ಆಶಯ ವ್ಯಕ್ತಪಡಿಸಿದ್ದುಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗಮೋಹನ್ ರೆಡ್ಡಿ,ಅವರ ತಂದೆ ಮತಾಂತರ ಕ್ರಿಶ್ಚಿಯನ್ ರು ಆಗಿದ್ದರು

ಹಿಂದು ಧರ್ಮದ ಬಗ್ಗೆ ನಂಬಿಕೆ ವಿಶ್ವಾಸ ಇಲ್ಲಹಿಂದು ನಂಬಿಕೆ ಇಲ್ಲ ಟಿಡಿಪಿ ಸಮಿತಿಯಲ್ಲಿ ಹಿಂದು ಧರ್ಮದ ಮೇಲೆ ನಂಬಿಕೆ ಇಲ್ಲದವರನ್ನೇ ನೇಮಕ ಮಾಡಲಾಗಿದೆಲಾಡುವಿನಲ್ಲಿ ಮಾಂಸದ ಕೊಬ್ಬು ಮಿಶ್ರಿಣ ಮಾಡಿದ್ದು ಜಗಮೋಹನ್ ರೆಡ್ಡಿ ಅವರಿಂದಲೇ ಆಗಿದೆಇದು ಗಂಭೀರ ಸ್ವರೂಪದ ತನಿಖೆ ಆಗಬೇಕು ಎಂದರು.

Leave a Reply

Your email address will not be published. Required fields are marked *