ಬೆಂಗಳೂರು: ಕಳೆದ 24 ಗಂಟೆಗಳಲ್ಲಿ 116 ಡೆಂಘಿ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದೆ, ಕಳೆದ 24 ಗಂಟೆಯಲ್ಲಿ 116 ಸಕ್ರಿಯ ಪ್ರಕರಣಗಳು ಸಂಖ್ಯೆ 91 ಮಂದಿ ಹೋಮ್ ಐಸೋಲೇಷನ್ ನಲ್ಲಿ ಒಟ್ಟು 27351 ಕೇಸ್ ಈವರೆಗೆ ರಾಜ್ಯದಲ್ಲಿ ದಾಖಲು, ರಾಜ್ಯದಲ್ಲಿ ಒಟ್ಟು 944 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿ ದಾಖಲು ಆಗಿದೆ. ಬೆಂಗಳೂರಿನಲ್ಲಿ ನಿನ್ನೆ 36 ಡೆಂಘಿ ಕೇಸ್ ದಾಖಲು , ಈವರೆಗೆ 12594 ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಪತ್ತೆಯಾಗಿರೋ ಡೆಂಘಿ ಪ್ರಕರಣಗಳು, ರಾಜ್ಯದಲ್ಲಿ ಡೆಂಘಿಗೆ ಕಳೆದ 24 ಗಂಟೆಯಲ್ಲಿ ೦ ಬಲಿ.
ಕಳೆದ 24 ಗಂಟೆಗಳಲ್ಲಿ 116 ಡೆಂಘಿ ಪ್ರಕರಣಗಳು ರಾಜ್ಯದಲ್ಲಿ ವರದಿ
