ವರ್ಷಾಂತ್ಯ 2024: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈ ವರ್ಷ ಅನೇಕ ಗುರುತರ ಸಾಧನೆಗಳನ್ನು ಮಾಡಿದೆ. 2024ನೇ ವರ್ಷದ ಆರಂಭದಲ್ಲಿಯೇ ಜನವರಿ 1 ರಂದು ಪಿಎಸ್‌ಎಲ್‌ವಿ ಸಿ85 ಉಡಾವಣೆಯಿಂದ ಹಿಡಿದು ಡಿಸೆಂಬರ್‌ನಲ್ಲಿ ಮಿಷನ್‌ವರೆಗೆ ಅದರ ಸಾಧನೆ ಸಾಗುತ್ತದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿOದ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಘಟನೆಗಳ ಸರಣಿಯು ತೆರೆದುಕೊಂಡಿದೆ, ಇದು ದೇಶದ ಬಾಹ್ಯಾಕಾಶ ಸಂಸ್ಥೆಗೆ ಅನೇಕ ಮಹತ್ತರ ಉಡಾವಣೆಗಳ ತಾಣವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೊಸ ವರ್ಷವನ್ನು ಅರ್ಥಪೂರ್ಣವಾಗಿಯೇ ಬರಮಾಡಿಕೊಂಡಿತ್ತು. ಜನವರಿ 1, 2024 ರಂದು, ಬೆಳಗ್ಗೆ 9:10ಕ್ಕೆ ಶ್ರೀಹರಿಕೋಟಾದ ಎಸ್‌ಡಿಎಸ್‌ಸಿಯಿಂದ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಪಿಎಸ್‌ಎಲ್‌ವಿ ಸಿ85 ರಾಕೆಟ್ ಮೂಲಕ ಉಪಗ್ರಹವನ್ನು ಭೂಮಿಯ ಕೆಳ ಕಕ್ಷೆಗೆ ಕೊಂಡೊಯ್ಯಲಾಯಿತು. ಪೊಲಕ್ಸ್ ಮತ್ತು ಎಕ್ಸ್ಪೆಕ್ಟ್ ಎಂಬ ಎರಡು ಪೇಲೋಡ್‌ಗಳನ್ನು ಹೊಂದಿರುವ ಈ ಮಿಷನ್ ಇಸ್ರೋಗೆ ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಕಪ್ಪು ಕುಳಿಗಳ ರಹಸ್ಯಗಳನ್ನು ಅನಾವರಣಗೊಳಿಸಲು ಮತ್ತು ನ್ಯೂಟ್ರಾನ್ ನಕ್ಷತ್ರಗಳ ಮೇಲೆ ಸಂಶೋಧನೆಯನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ. ಮಿಷನ್ 5 ವರ್ಷಗಳ ಜೀವಿತಾವಧಿಯನ್ನು ಹೊಂದಿದೆ.
ಜನವರಿ 6 ರಂದು, ಭಾರತದ ಸೂರ್ಯ ಮಿಷನ್ ಆದಿತ್ಯ-ಐ1 ತನ್ನ ಗೊತ್ತುಪಡಿಸಿದ ಐ1 ಪಾಯಿಂಟ್ (ಹಾಲೋ ಆರ್ಬಿಟ್) ನ್ನು ಯಶಸ್ವಿಯಾಗಿ ತಲುಪಿದ ಕಾರಣ ಇಸ್ರೋ ಮಹತ್ವದ ಸಾಧನೆ ಮಾಡಿದೆ. ಸೆಪ್ಟೆಂಬರ್ 2, 2023 ರಂದು, ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿOದ ಆರಂಭವಾಯಿತು. ಆದಿತ್ಯ-ಐ1 ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಅದರ ಪ್ರಭಾವಲಯ ಕಕ್ಷೆಗೆ ಸೇರಿದೆ, ಸೌರ ಜ್ವಾಲೆಗಳು ಸೇರಿದಂತೆ ವಿವಿಧ ಸೌರ ಚಟುವಟಿಕೆಗಳನ್ನು ಅಧ್ಯಯನ ಮಾಡಲು ಈ ಕಾರ್ಯಾಚರಣೆಯನ್ನು ಮೀಸಲಿಡಲಾಗಿದೆ.
ಫೆಬ್ರವರಿ 17 ರಂದು, ಸಂಜೆ 5:35 ಕ್ಕೆ, ಆಂಧ್ರ ಕರಾವಳಿಯಲ್ಲಿರುವ ಶ್ರೀಹರಿಕೋಟಾದಲ್ಲಿ ಸತೀಶ್ ಧವನ್ ಕೇಂದ್ರದಿOದ ಇಸ್ರೋ ಹವಾಮಾನ ಉಪಗ್ರಹ ಪಿಎಸ್‌ಎಲ್‌ವಿ ಸಿ85 ನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ‘ನಾಟಿ ವೇ’ ಎಂದು ಹೆಸರಿಸಲಾದ ಉಪಗ್ರಹವನ್ನು ಜಿಎಸ್‌ಎಲ್‌ವಿ ರಾಕೆಟ್‌ನಿಂದ ಬಾಹ್ಯಾಕಾಶಕ್ಕೆ ಕೊಂಡೊಯ್ಯಲಾಯಿತು, 2,274 ಕೆಜಿ ತೂಕವಿದೆ. ಬಹು ಪೇಲೋಡ್‌ಗಳನ್ನು ಹೊಂದಿರುವ ಈ ಉಪಗ್ರಹವು ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಹಲವಾರು ಇಲಾಖೆಗಳಿಗೆ ಪ್ರಯೋಜನವನ್ನು ನೀಡುತ್ತದೆ. ಹವಾಮಾನ ಮುನ್ಸೂಚನೆ, ಮಾಹಿತಿ ಪ್ರಸಾರ ಮತ್ತು ನೈಸರ್ಗಿಕ ವಿಕೋಪ ನಿರ್ವಹಣೆಯಲ್ಲಿಪಿಎಸ್‌ಎಲ್‌ವಿ ಸಿ85 ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಮಾರ್ಚ್ 22 ರಂದು, ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ ಪುಷ್ಪಕ್ ನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಇಸ್ರೋ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಮಾರ್ಚ್ 22 ರಂದು ಬೆಳಗ್ಗೆ 7:10 ಕ್ಕೆ ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಪುಷ್ಪಕ್ ಸ್ವಯಂಚಾಲಿತವಾಗಿ ರನ್‌ವೇಯಲ್ಲಿ ಇಳಿಯಿತು. ಈ ಸಾಧನೆಯು ಇಸ್ರೋ ಹಿಂದಿನ ಎರಡು ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಗಳ ಯಶಸ್ವಿ ಲ್ಯಾಂಡಿOಗ್‌ಗಳನ್ನು ಅನುಸರಿಸುತ್ತದೆ. ಕಳೆದ ವರ್ಷ, ಉಡಾವಣಾ ಪರೀಕ್ಷೆಯ ಸಂದರ್ಭದಲ್ಲಿ, ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಖಐಗಿ)ವನ್ನು ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್‌ನಿಂದ ಸುಮಾರು 4.5 ಕಿ.ಮೀ ಎತ್ತರದಲ್ಲಿ ಬಿಡುಗಡೆ ಮಾಡಿ ಯಶಸ್ವಿಯಾಗಿ ರನ್‌ವೇಯಲ್ಲಿ ಇಳಿಯಿತು.
ಜೂನ್ 23 ರಂದು, ಇಸ್ರೊ ತನ್ನ ಸತತ ಮೂರನೇ ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ (ಖಐಗಿ) ಲ್ಯಾಂಡಿOಗ್ ಪ್ರಯೋಗವನ್ನು (ಐಇಘಿ) ಯಶಸ್ವಿಯಾಗಿ ಪೂರ್ಣಗೊಳಿಸಿತು. ಖಐಗಿ ಐಇಘಿ-03 ಸ್ವಾಯತ್ತವಾಗಿ ರನ್‌ವೇ ಮೇಲೆ ಇಳಿಯಿತು, ನ್ಯಾವಿಗೇಷನ್ ತಂತ್ರಜ್ಞಾನ, ನಿಯಂತ್ರಣ ವ್ಯವಸ್ಥೆಗಳು ಮತ್ತು ಲ್ಯಾಂಡಿOಗ್ ಗೇರ್‌ನಲ್ಲಿ ಇಸ್ರೋದ ಪ್ರಗತಿಯನ್ನು ಪ್ರದರ್ಶಿಸುತ್ತದೆ.
ಜುಲೈ 22 ರಂದು, ಇಸ್ರೋ ಏರ್ ಬ್ರೀದಿಂಗ್ ಪ್ರೊಪಲ್ಷನ್ ತಂತ್ರಜ್ಞಾನದ ಎರಡನೇ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಪ್ರೊಪಲ್ಷನ್ ಸಿಸ್ಟಮ್‌ಗಳನ್ನು ಆರ್ ಹೆಚ್-560-ಸೌಂಡ್ ರಾಕೆಟ್‌ನ ಎರಡೂ ಬದಿಗಳಲ್ಲಿ ಸಮಾನಾಂತರವಾಗಿ ಸ್ಥಾಪಿಸಿ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಯಿತು. ಏರ್ ಬ್ರೀದಿಂಗ್ ನ ಪ್ರೊಪಲ್ಷನ್ ಸಿಸ್ಟಮ್ ರಾಕೆಟ್ ಇಂಧನವನ್ನು ಮಾತ್ರ ಸಾಗಿಸುತ್ತದೆ. ವಾತಾವರಣದ ಆಮ್ಲಜನಕವನ್ನು ಆಕ್ಸಿಡೈಸರ್ ಆಗಿ ಬಳಸಿಕೊಳ್ಳುತ್ತದೆ. ಈ ವಿಧಾನವು ರಾಕೆಟ್‌ನ ತೂಕವನ್ನು ಕಡಿಮೆ ಮಾಡಿ ಅದರ ಪೇಲೋಡ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪೇಲೋಡ್ ದಕ್ಷತೆಯನ್ನು ಹೆಚ್ಚಿಸಲು ಇಸ್ರೋ ಈ ಪ್ರಯೋಗವನ್ನು ನಡೆಸಿತು.
ಆಗಸ್ಟ್ 16 ರಂದು 9:17 ಕ್ಕೆ, ಇಸ್ರೊ ಶ್ರೀಹರಿಕೋಟಾದಿಂದ ಸಣ್ಣ ಉಪಗ್ರಹ ಉಡಾವಣಾ ವಾಹನ (SSಐಗಿ)-ಆ3 ನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಮಿಷನ್ ಇಔS-08 ಭೂ ವೀಕ್ಷಣಾ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಗುರಿಯನ್ನು ಹೊಂದಿದೆ. ಕಡಿಮೆ ವೆಚ್ಚದ ಬಹು ಉಪಗ್ರಹ ಉಡಾವಣೆಗಾಗಿ ಅಭಿವೃದ್ಧಿಪಡಿಸಲಾದ ಎಸ್ ಎಸ್ ಎಲ್ ವಿಗಾಗಿ ಇದು ಮೂರನೇ ಮತ್ತು ಅಂತಿಮ ಅಭಿವೃದ್ಧಿಯ ಹಾರಾಟವಾಗಿದೆ.
ಚಂದ್ರಯಾನ-3ಕ್ಕೆ ವಿಶ್ವ ಬಾಹ್ಯಾಕಾಶ ಪ್ರಶಸ್ತಿ – ಅಕ್ಟೋಬರ್ 14
ಇಂಟರ್ನ್ಯಾಷನಲ್ ಆಸ್ಟ್ರೋನಾಟಿಕಲ್ ಫೆಡರೇಶನ್ ಭಾರತದ ಮೂನ್ ಮಿಷನ್, ‘ಚಂದ್ರಯಾನ-3’ ನ್ನು ಪ್ರತಿಷ್ಠಿತ ವಿಶ್ವ ಬಾಹ್ಯಾಕಾಶ ಪ್ರಶಸ್ತಿಯೊಂದಿಗೆ ಗೌರವಿಸಿದೆ. ಈ ಮಿಷನ್ ಆಗಸ್ಟ್ 20, 2023 ರಂದು ಚಂದ್ರನ ದಕ್ಷಿಣ ಭಾಗದಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಇತಿಹಾಸವನ್ನು ನಿರ್ಮಿಸಿತು, ಇದು ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಮಹತ್ವದ ಸಾಧನೆಯನ್ನು ಗು…