ಕಿರಾತಕ ನಟಿಯ ಖಾಸಗಿ ವಿಡಿಯೋ ವೈರಲ್, ದೂರು ದಾಖಲಿಸಿದ ಒವಿಯಾ

ಕಿರಾತಕ ನಟಿಯ ಖಾಸಗಿ ವಿಡಿಯೋ ವೈರಲ್, ದೂರು ದಾಖಲಿಸಿದ ಒವಿಯಾ

ಸ್ಯಂಡಲ್ ವುಡ್ ನಲ್ಲಿ ಯಶ್ ಜೊತೆಗೆ ‘ಕಿರಾತಕ’ ಸಿನಿಮಾದಲ್ಲಿ ನಟಿಸಿದ್ದ ಒವಿಯಾ ಅವರದ್ದೆ ಎನ್ನಲಾದ ಖಾಸಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಹಳಷ್ಟು ಜನ ಟ್ರೋಲ್ ಕೂಡ ಮಾಡುತ್ತಿದ್ದಾರೆ. ಇದೀಗ ನಟಿ ಒವಿಯಾ ಈ ಬಗ್ಗೆ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯಶ್ ಜೋತೆ ನಟಿಯಾಗಿ ನಟಿಸಿದ್ದಾ ‘ಕಿರಾತಕ’ ಸಿನಿಮಾದ ನಾಯಕಿ ಒವಿಯಾ ಕಳೆದ ಲೆಕ ದಿನಗಳಿಂದಲೂ ಬಹಳ ಸುದ್ದಿಯಲ್ಲಿದ್ದಾರೆ. ಒವಿಯಾ ಅವರದ್ದೆ ಎನ್ನಲಾದ ಖಾಸಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಆ ವಿಡಿಯೋದಲ್ಲಿ ಜೋಡಿಯೋಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಯುವತಿ ನಟಿ ಒವಿಯಾ ಎನ್ನಲಾಗುತ್ತಿದೆ. ಒವಿಯಾ ಬಲಗೈ ಭುಜದ ಮೇಲಿರುವ ಟ್ಯಾಟೂ, ವಿಡಿಯೋದಲ್ಲಿರುವ ಯುವರಿಯ ಭುಜದ ಮೇಲೆಯೂ ಇರುವ ಕಾರಣ ನೆಟ್ಟಗರು, ‘ಇದು ಒವಿಯಾ ಅವರೆ’ ಎನ್ನುತ್ತಿದ್ದಾರೆ. ಇದೀಗ ಇದೆ ವಿಚಾರಕ್ಕೆ ಒವಿಯಾ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ದಾಖಲು ಮಾಡಿದ್ದಾರೆ.

ಮಾಧ್ಯಮಗಳಿಗೆ ‘ಒವಿಯಾರ ಘನತೆಗೆ ಧಕ್ಕೆ ತರುವ ಪ್ರಯತ್ನ ಇದಾಗಿದ್ದು, ಉದ್ದೇಶಪೂರ್ವಕವಾಗಿ ನಕಲಿ ವಿಡಿಯೋ ಅನ್ನು ಒವಿಯಾ ಹೆಸರಿನಲ್ಲಿ ವೈರಲ್ ಮಾಡಲಾಗಿದೆ’ ಎಂದು ಒವಿಯಾ  ಮ್ಯಾನೇಜರ್ ಹೇಳಿದ್ದಾರೆ. ಆದರೆ ಕೆಲವು ವರದಿಗಳ ಪ್ರಕಾರ, ಒವಿಯಾವ ಅವರ ಮಾಜಿ ಬಾಯ್ ಫ್ರೆಂಡ್ ಒಬ್ಬಾತನೆ ಅವರ ಖಸಗಿ ವಿಡಿಯೋವನ್ನ ಲೀಕ್ ಮಾಡಿದ್ದಾನೆ ಎನ್ನಲಾಗುತ್ತಿದೆ. ಜೋತೆಗೆ ಒವಿಯಾ, ತಮ್ಮ ಮಾಜಿ ಬಾಯ್ ಫ್ರಂಡ್ ಮೇಲೇಯೆ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *