ಇಂದಿನ ನಿಮ್ಮ ಜಾತಕ ತಿಳಿದುಕೊಳ್ಳಿ ..? ಇಂದು ಕುಟುಂಬಸ್ಥರಿಗೆ ಶುಭ ! ವ್ಯಾಪಾರಸ್ಥರಿಗೆ ಅಶುಭ..!

ಇಂದಿನ ನಿಮ್ಮ ಜಾತಕ ತಿಳಿದುಕೊಳ್ಳಿ ..? ಈ ರಾಶಿಯವರಿಗಿಂದು ಸಂಘರ್ಷ ಕಟ್ಟಿಟ್ಟ ಬುತ್ತಿ..! ಇವರ ಮನೆಗಿಂದು ಅಥಿತಿಗಳ ಆಗಮನ..!

ಮಕ್ಕಳಿಗೆ ಸಂತಸದ ವಿಚಾರ ..!

ದಿನಾಂಕ : 17.೦9.2024

ವಾರ: ಮಂಗಳವಾರ

ನಕ್ಷತ್ರ : ಚತುರ್ದಶಿ

ಇಂದಿನ ವಿಶೇಷ : ಅನಂತ ಪದ್ಮನಾಭ ವ್ರತ

ಅದೃಷ್ಟ ಸಂಖ್ಯೆ : ೦

ಇಂದಿನ ನಿಮ್ಮ ಭವಿಷ್ಯ

ಮೇಷ : ನಿಮ್ಮ ಶಕ್ತಿಯ ಮಟ್ಟ ಹೆಚ್ಚುತ್ತಿರುತ್ತದೆ ಮತ್ತು ನೀವು ಇಂದು ಬಾಕಿ ಇರುವ ಕೆಲಸಗಳನ್ನು ಪೂರ್ಣ ಗೊಳಿಸಲು ಪ್ರಯತ್ನಿಸಿ. ಶುಭದಿನ.

ವೃಷಭ : ನಿಮಗಿಂದು ಅನಾರೋಗ್ಯ ಕಾಡುವ ಸ್ಥಿತಿ ನಿರ್ಮಾಣ. ಅಗತ್ಯವಿದ್ದರೆ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಿ. ಸಮರ್ಥನೆ ಅಗತ್ಯ.

ಮಿಥುನ : ನಿಮ್ಮ ಬಲವಾದ ದೃಡತೆ ಮತ್ತು ನಿರ್ಭಯತೆ ನಿಮ್ಮ ಮಾನಸಿಕ ಶಕ್ತಿ ವೃದ್ದಿಸುವಲ್ಲಿ ಮಹತ್ತವಾದ ದಿನವಿದು. ಮನರಂಜನೆ ಕೂಡ ದೊರೆಯಲಿರುವ ದಿನ. 

ಕಟಕ : ಮೋಜಿಗಾಗಿ ಹೊರ ಹೋಗುವವರು ಎಚ್ಚರದಿಂದಿರಿ. ಹೊಸ ಸಮಸ್ಯೆಗಳು ಉದ್ಬವಿಸುವ ಕಾಲ ಸನ್ನಿಹವಾಗಿದೆ. ಅಶುಭದಿನ ಎಚ್ಚರಿಕೆ.

ಸಿಂಹ : ನಗು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನಕ್ಕುಬಿಡಿ. ಬೇರೆ ಮೂಲಗಳಿಂದ ಬಂದ ಸಮಸ್ಯೆಗಳನ್ನು ಅಂಗೀಕರಿಸುವಿಕೆ.

ಕನ್ಯ : ಇಂದು ನಿಮಗೆ ಅತ್ಯಂತ ಪ್ರಭಾವಿಶಾಲಿಗಳ ಬೆಂಬಲ ನಿಮಗೆ ಸಿಗಲಿದೆ. ಹೊಸ ಮಾಹಿತಿ ನಿಮ್ಮ ಅಂಗಳಕ್ಕೆ ಬರುತ್ತದೆ.

ತುಲಾ : ನೀವು ವಿರಾಮದ ಜೀವನವನ್ನು ಅನುಭವಿಸುತಿದ್ದರೆ ನಿಮಗೆ ಸಹೋದರ ಸಹೋದರಿಯರಿಂದ ಸಂತೋಷದ ವಿಚಾರ ಕೇಳಿಬರಲಿದೆ.

ವೃಷ್ಚಿಕ : ನಿಮ್ಮ ಮಾನಸಿಕ ಆರೋಗ್ಯದ ಕಡೆ ಗಮನವಿರಲಿ. ಇಂದು ನಿಮಗೆ ಸಂಭ್ರಮದ ದಿನ.

ಧನಸ್ಸು : ನಿಮ್ಮ ಬಳಿ ಹೆಚ್ಚು ಹಣ ವಿಲ್ಲ ಆದ್ದರಿಂದ ಅಡ್ಡದಾರಿ ಹಿಡಿಯುಸ್ಥಿತಿ ಬಂದರು ಬರಬಹುದು. ಎಚ್ಚರದಿಂದ ವ್ಯವಹರಿಸಿ.

ಮಕರ : ಇಂದು ನಿಮ್ಮ ಕುಟುಂಬದಲ್ಲಿ ಸಂತೋಷದ ವಾತವರಣವಿರುತ್ತದೆ. ಬಹಳ ಬುದ್ದಿವಂತಿಕೆಯಿOದ ಹಣದ ವಿಚಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕುಂಭ : ಈ ದಿನ ಆರಂಭದಲ್ಲೆ ನಿರಾಶ ಭಾವನೆ ಬಂದಿದ್ದರು ಕುಟುಂಬ ಜೀವನದಲ್ಲಿ ಸುಖಮಯವಾಗಿರುತ್ತದೆ.  ಮೀನ : ಇಂದು ನಿಮಗೆ ಆರೋಗ್ಯದ ಭಾಗ್ಯ. ವೃತ್ತಿಪರ ಜೀವನದಲ್ಲಿ ಹೆಚ್ಚುವರಿ ಜವಬ್ದಾರಿಗಳಿವೆ ಸಿದ್ದರಾಗಿರಿ.

Leave a Reply

Your email address will not be published. Required fields are marked *