ಬಸ್, ಕಾರುಗಳ ನಡುವೆ ಸಂಚಾರ ಹೋರಾಟ.
ಕೋಲಾರ: ಕೋಲಾರ ಜಿಲ್ಲೆಯ ಕೊಂಡರಾಜನಹಳ್ಳಿ ಗೇಟ್ ಬಳಿ ಬಸ್ ಹಾಗೂ ಕಾರುಗಳ ನಡುವೆ ಸರಣಿ ಅಪ*ತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಖಾಸಗಿ ಸಂಸ್ಥೆಯ ಬಸ್ ಡಿ* ಹೊಡೆದ ಪರಿಣಾಮ, ಬಸ್ ಹಿಂದೆ ಬರುತ್ತಿದ್ದ ಎರಡು ಕಾರುಗಳೂ ಪರಸ್ಪರ ಡಿಕ್ಕಿಯಾಗಿವೆ.
ಅಪ*ತದಿಂದ ವಾಹನಗಳಿಗೆ ಹಾನಿಯಾದರೂ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಂಚಾರ ಸುಗಮಗೊಳಿಸಿದರು.
For More Updates Join our WhatsApp Group :




