ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಕಾಲೇಜು ದಿನಗಳಲ್ಲಿ ಓಡಿಸುತ್ತಿದ್ದ ಯೆಝ್ಡಿ ಬೈಕ್ ಮೇಲಿನ ಪ್ರೀತಿ ಇನ್ನೂ ಕಡಿಮೆಯಾಗಿಲ್ಲ.
ಹೌದು… ತಮ್ಮ ನೆಚ್ಚಿನ ಬೈಕ್ ಅನ್ನು ಅವರು ಇಂದಿಗೂ ಸಂರಕ್ಷಿಸಿಕೊಂಡಿದ್ದು, ಅವಕಾಶ ಸಿಕ್ಕಾಗಲೆಲ್ಲ ಸವಾರಿ ಮಾಡುತ್ತಾರೆ. ಇತ್ತೀಚೆಗೆ ಹೆಬ್ಬಾಳ ಫ್ಲೈಓವರ್ ಉದ್ಘಾಟನೆಯ ವೇಳೆ ಅದೇ ಬೈಕ್‌ನಲ್ಲಿ ಭರ್ಜರಿ ಎಂಟ್ರಿ ನೀಡಿ ಸುದ್ದಿಯಾಗಿದ್ದ ಡಿಕೆಶಿ, ಇಂದು (ಸೆಪ್ಟೆಂಬರ್ 07) ಮತ್ತೆ ಆ ಬೈಕ್‌ನಲ್ಲೇ ಕೆಪಿಸಿಸಿ ಕಚೇರಿಗೆ ಆಗಮಿಸಿದರು.
For More Updates Join our WhatsApp Group :