ಮಂಗಳೂರು: ಧರ್ಮಸ್ಥಳ ಆನೆ ಮಾವುತ ನಾರಾಯಣ ಹಾಗೂ ಅವರ ತಂಗಿ ಯಮುನಾ ಕೊಲೆ ಪ್ರಕರಣದಲ್ಲಿ ಹೊಸ ತಿರುವು ಕಂಡಿದೆ. ನಾರಾಯಣನ ಪುತ್ರ ಗಣೇಶ್ ಹಾಗೂ ಪುತ್ರಿ ಭಾರತಿ, ಪ್ರಕರಣದ ಕುರಿತು SITಗೆ ಮತ್ತೆ ದೂರು ಸಲ್ಲಿಸಿದ್ದಾರೆ. ಹಿಂದಿನ ಬಾರಿ, ಪ್ರಕರಣ ಹೈಕೋರ್ಟ್ ವಿಚಾರಣೆಯಲ್ಲಿರುವ ಕಾರಣದಿಂದ ದೂರು ಸ್ವೀಕರಿಸಲು ಸಾಧ್ಯವಿಲ್ಲವೆಂದು SIT ಸ್ಪಷ್ಟಪಡಿಸಿತ್ತು.
ಆದರೆ ಇದೀಗ, ಹೈಕೋರ್ಟ್‌ನಿಂದ ದೂರು ಹಿಂಪಡೆದು, ಮಕ್ಕಳು ಮತ್ತೆ SITಗೆ ಅಧಿಕೃತವಾಗಿ ದೂರು ನೀಡಿರುವುದು ಪ್ರಕರಣಕ್ಕೆ ಮತ್ತೊಂದು ಗಂಭೀರ ತಿರುವು ನೀಡಿದೆ.
For More Updates Join our WhatsApp Group :
