ಬೆಂಗಳೂರು: ಕೇವಲ ಮೈದಾನದಲ್ಲಿ ಗೆಲುವು ಗಳಿಸಲು ಅಲೆಯದೆ, ಅಭಿಮಾನಿಗಳ ಮನಸ್ಸು ಗೆಲ್ಲಲು ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ದಿಟ್ಟ ಹೆಜ್ಜೆ ಹಾಕಿದೆ. ಆರ್ಸಿಬಿ ಕೇವಲ ಕ್ರಿಕೆಟ್ ತಂಡವಲ್ಲ, ಒಂದು ಜವಾಬ್ದಾರಿಯುತ ಸಂಸ್ಥೆ ಎಂಬ ಸಂದೇಶವನ್ನೂ ಈ ಮೂಲಕ ಘೋಷಿಸಿದೆ.
RCB Cares ಎಂಬ ಹೆಸರಿನಲ್ಲಿ ಹೊರತಂದಿರುವ ಈ ನೂತನ ಸಾಮಾಜಿಕ ಉದ್ದೇಶವಿರುವ ಪ್ರಣಾಳಿಕೆ, ಕ್ರೀಡೆ ಹೊರತು ಸಮುದಾಯ ನಿರ್ಮಾಣಕ್ಕೂ equally committed ಎಂಬುದನ್ನು ಸಾರುತ್ತದೆ.RCB Cares: 6 ಪ್ರಮುಖ ಗುರಿಗಳ ನೋಟ.
RCB ಪ್ರಸ್ತುತ ಪಡಿಸಿದ ಪ್ರಣಾಳಿಕೆಯಲ್ಲಿ ಈ ಕೆಳಗಿನ ಆರು ಮುಖ್ಯ ಅಂಶಗಳುಇವೆ:
ಅಗತ್ಯ ಬೆಂಬಲ – ತ್ವರಿತ ಮತ್ತು ಮಾನವೀಯ ಸ್ಪಂದನೆ ಬಾಧಿತ ಅಭಿಮಾನಿ ಕುಟುಂಬಗಳಿಗೆ ಕೇವಲ ಹಣವಷ್ಟೆ ಅಲ್ಲದೆ,ಪಾರದರ್ಶಕ ಮತ್ತು ಗೌರವಪೂರ್ಣ ರೀತಿಯಲ್ಲಿ ನೆರವು ಒದಗಿಸುವ ಗುರಿ.
ಸುರಕ್ಷಿತ ವಾತಾವರಣ – ಅಭಿಮಾನಿಗಳಿಗಾಗಿಯೇ! ಕ್ರೀಡಾಂಗಣಗಳಲ್ಲಿ ಭದ್ರತೆ ಮತ್ತು ಜನಸಂದಣಿ ನಿರ್ವಹಣೆಗೆ ನವೀನ ಪ್ರೋಟೋಕಾಲ್ ರೂಪಿಸಲು, ಲೀಗ್ ಪಾಲುದಾರರು ಮತ್ತು ಅಧಿಕಾರಿಗಳೊಂದಿಗೆ ಜಂಟಿಯಾಗಿ ಕೆಲಸ.
ಸಮುದಾಯ ಸಬಲೀಕರಣ – ಸಿದ್ದಿ ಸಮುದಾಯದ ಮೆಲುಕುಗ್ರಾಮೀಣ ಕರ್ನಾಟಕದಲ್ಲಿ, ವಿಶೇಷವಾಗಿ ಸಿದ್ದಿ ಸಮುದಾಯದ ಅಭಿವೃದ್ಧಿಗೆ ಉದ್ದೇಶಿತ ಯೋಜನೆಗಳ ಆರಂಭ.ಅಭಿಮಾನಿಗಳ ನೆನಪು – ಸ್ಮಾರಕ ನಿರ್ಮಾಣRCBಗೆ ಜೀವ ನೀಡಿದ ಅಭಿಮಾನಿಗಳ ಕಥೆ, ಹೆಸರಿಗಾಗಿ ಬೆಂಗಳೂರಿನಲ್ಲಿ ವಿಶೇಷ ಸ್ಮಾರಕ ಸ್ಥಳ.
ಸಂಶೋಧನೆ ಮತ್ತು ತರಬೇತಿಜಾಗೃತ ಅಭಿಮಾನಿ ಸುರಕ್ಷತೆಗಾಗಿ ಅಂಕಣ ಲೆಕ್ಕಪರಿಶೋಧನೆ ವ್ಯವಸ್ಥೆ, ತುರ್ತು ಸ್ಪಂದನೆಗಾಗಿ ತಂಡಗಳಿಗೆ ತರಬೇತಿ.
ಭವಿಷ್ಯ ನಿರ್ಮಾಣ – ಕ್ರೀಡಾಂಗಣದಲ್ಲಿ ಉದ್ಯೋಗ, ಅವಕಾಶಸ್ಥಳೀಯ ಪ್ರತಿಭೆಗಳಿಗೆ ಬೆಂಬಲ, ಕ್ರೀಡಾ ವೃತ್ತಿಪರರಾಗಿ ಬೆಳೆಸಲು ಉದ್ಯೋಗ ಹಾಗೂ ತರಬೇತಿ ಅವಕಾಶಗಳ ವ್ಯವಸ್ಥೆ.
ಅಭಿಮಾನಿಗಳಿಗೆ ನೀರಕ್ಷ – ಮಾತಲ್ಲ, ಕೃತ್ಯಈ ಹಿಂದೆ ನಡೆದ ಕಾಲ್ತುಳಿತದ ದುರಂತದಲ್ಲಿ ಮೃತಪಟ್ಟ 11 ಅಭಿಮಾನಿಗಳ** ಕುಟುಂಬಗಳಿಗೆ RCB ₹25 ಲಕ್ಷ ನೆರವು ನೀಡಿತ್ತು. ಈ ಹೊಸ ಪ್ರಣಾಳಿಕೆಯು ಆ ಛಾಯೆಯಲ್ಲೇ ಅಭಿಮಾನಿಗಳಿಗಾಗಿ ಹೆಚ್ಚು ಮಾಡಬೇಕೆಂಬ ಬದ್ಧತೆಯನ್ನು ತೋರಿಸುತ್ತದೆ.
For More Updates Join our WhatsApp Group :