ಬೆಂಗಳೂರು: ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ವಿಳಂಬ ವಿಚಾರವಾಗಿ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಯುವ ಸಮೂಹದ ಕ್ಷಮೆ ಕೇಳಿದ್ದಾರೆ. ನಮ್ಮ ಸರ್ಕಾರದ ಮೇಲೆ ನಂಬಿಕೆಯಿಡಿ. ನಿಮ್ಮ ಭರವಸೆಗಳನ್ಕು ಖಂಡಿತಾ ಈಡೇರಿಸುತ್ತೇವೆ. ನಾವು ಕರ್ನಾಟಕದ ಯುವಕರ ಪರವಾಗಿ ಇದ್ದೇವೆ. ಬಿಜೆಪಿ ಕಳ್ಳರ ಬಗ್ಗೆ ಯೋಚನೆ ಮಾಡಬೇಡಿ. ನಾಲ್ಕು ವರ್ಷ ಇವರ ಸರ್ಕಾರವೇ ಇತ್ತು ಎಂದು ಅವರು ಆರೋಪಿಸಿದ್ದಾರೆ. ನೇಮಕಾತಿ ವಿಳಂಬ ಯಾಕೆ ಆಯಿತ್ತು ಗೊತ್ತಿಲ್ಲ. ಮೊದಲು ನಾವು ವಯೋಮಿತಿ ನಿಯಮ ಮಾಡ್ತೇವೆ ಎಂದಿರುವ ಪ್ರದೀಪ್ ಈಶ್ವರ್, ರಾಜ್ಯದ ಯುವಕರಿಗೆ ಕ್ಷಮೆ ಕೇಳೋದಾಗಿ ಹೇಳಿದ್ದಾರೆ.
For More Updates Join our WhatsApp Group :
