ತಿರುಪತಿಗೆ ಮುಡಿಕೊಟ್ಟ ಶಿವಣ್ಣ ಗೀತಕ್ಕ
ಶಿವಣ್ಣ ಜೊತೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಹಾಗೂ ಶಿವಣ್ಣ ಪುತ್ರಿ ನಿವೇದಿತಾರಿಂದ ತಿರುಮಲನ ದರ್ಶನ ಇತ್ತೀಚೆಗೆ ತೆರೆಕಂಡು ಸಕ್ಸಸ್ ಕಂಡಿದ್ದ ಭೈರತಿ ರಣಗಲ್ ಸಿನಿಮಾ ಸಿನಿಮಾದ ಸಕ್ಸಸ್ ಒಂದು ಕಡೆಯಾದ್ರೆ ಮತ್ತೊಂದೆಡೆ ಶಿವಣ್ಣನಿಗೆ ಅನಾರೋಗ್ಯ ಈ ಹಿನ್ನೆಲೆ ತಿರುಪತಿ ದೇವಸ್ಥಾನಕ್ಕೆ ಭೇಟಿಕೊಟ್ಟು ಮುಡಿ ಕೊಟ್ಟ ಶಿವಣ್ಣ ದಂಪತಿ ಹಾಗೂ ಶಿವಣ್ಣ ಆಪ್ತ ಬಳಗ.