ಬೆಂಗಳೂರು: ಕನ್ನಡ ಚಿತ್ರರಂಗದ ಎರಡು ಪ್ರತಿಭಾವಂತ ನಟರ ಮಗುವಿನ ಭೇಟಿಯ ಕ್ಷಣದ ಚಿತ್ರಕಥೆ ಇಂದು ಮೆಚ್ಚುಗೆಗೆ ಪಾತ್ರವಾಯಿತು. ನಟ ದರ್ಶನ್ ಪುತ್ರ ವಿನೀಶ್ ಇಂದು ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಕುಂಬಳಗೋಡು ಬಿಜಿಎಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿದ್ದ ಶಿವಣ್ಣ ನಟನೆಯ ‘ಡ್ಯಾಡ್’ ಚಿತ್ರದ ಶೂಟಿಂಗ್ ವೇಳೆ ವಿನೀಶ್ ಸಹ ಅಲ್ಲಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಶಿವಣ್ಣ, ಎಂದಿನಂತೆಯೇ ವಿನಯದಿಂದ, ವಿನೀಶ್ ಅವರ ಕೈಕಳುಕಿ, ಭುಜ ತಟ್ಟಿ ಮಾತನಾಡಿದರು.
For More Updates Join our WhatsApp Group :
