ಬೆಂಗಳೂರು || ವಾಹನದ ಮೊತ್ತಕ್ಕಿಂತ ದಂಡವೇ ಹೆಚ್ಚಾಗಿದೆ || 311 ಬಾರಿ ಸಂಚಾರ ನಿಯಮ ಉಲ್ಲಂಘನೆ: 1.61 ಲಕ್ಷ ರೂ ದಂಡ

ಬೆಂಗಳೂರು: ಈ ದ್ವಿಚಕ್ರ ವಾಹನದ ಮೇಲಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಕೇಳಿದರೆ ದಂಗಾಗುತ್ತೀರಿ. ಏಕೆಂದರೆ ಈ ವಾಹನದ ಮೇಲೆ ಎರಡು ವರ್ಷಗಳಲ್ಲಿ ಬರೋಬ್ಬರಿ 311…