ಬೆಂಗಳೂರು || ಕಾವೇರಿ ನೀರಿನ ಸೋರಿಕೆ ಶೇ.35ರಷ್ಟಿದೆ: ನೀರಿನ ದರ ಏರಿಕೆಗೆ ವ್ಯಾಪಕ ಖಂಡನೆ

ಬೆಂಗಳೂರು: ರಾಜ್ಯ ಸರ್ಕಾರ ಇತ್ತಿಚೆಗೆ ಸಾರ್ವಜನಿ ಬಸ್ಗಳ ಪ್ರಯಾಣ ದರ ಶೇಕಡಾ 15ರಷ್ಟು ಏರಿಕೆ ಮಾಡಿದ ಬೆನ್ನಲ್ಲೆ ಬೆಂಗಳೂರು ಜನರಿತೆ ನೀರಿನ ದರ ಏರಿಕೆಗೆ ಶಾಕ್ ನೀಡಲಾಗಿದೆ.…