ದೇವರಾಗಿ ಬಂದು ಮಗುವನ್ನು ರಕ್ಷಿಸಿದ ಶ್ವಾನ: ಸ್ಟ್ರಾಲರ್ ನೀರಿಗೆ ಬೀಳಲಿದ್ದ ಕ್ಷಣದಲ್ಲಿ ತಡೆಯುವ ಹೃದಯಸ್ಪರ್ಶಿ ದೃಶ್ಯ,

ನವದೆಹಲಿ – “ನಿಷ್ಠೆ” ಎಂಬ ಪದಕ್ಕೆ ಅರ್ಥ ಕೊಡುವ ಪ್ರಾಣಿ ಎಂದರೆ ಅದು ಶ್ವಾನ. ಮನುಷ್ಯರಿಗಿಂತ ನಿಷ್ಠಾವಂತನೆಂದು ಹೇಳಲಾಗುವ ಈ ಪ್ರಾಣಿ ಇನ್ನೊಮ್ಮೆ ತನ್ನ ಮೌಲ್ಯವನ್ನು ಸಾಬೀತುಪಡಿಸಿದೆ.…