GBA ಚುನಾವಣೆ ಮುಗಿದ ಮೇಲೆ ಮಾತ್ರ ಮತದಾರರ ಪಟ್ಟಿ ಪರಿಷ್ಕರಣೆ: ಕೇಂದ್ರಕ್ಕೆ ರಾಜ್ಯ ಆಯೋಗದ ಪತ್ರ.
ಬೆಂಗಳೂರು:ಕರ್ನಾಟಕದಲ್ಲಿ ಚುನಾವಣೆ ಕಾರ್ಯಾಚರಣೆಗಳು ತೀವ್ರವಾಗಿರುವ ಸಮಯದಲ್ಲಿ, ರಾಜ್ಯ ಚುನಾವಣಾ ಆಯೋಗ ಕೇಂದ್ರ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಮುಂದೂಡುವಂತೆ ಪತ್ರ ಬರೆದಿದೆ. ಮುಂಬರುವ ಜಿಬಿಎ (BBMP)…
