ಕಿಚ್ಚ ಸುದೀಪ್ ಟ್ರೋಲ್ ಮಾಡಿದ್ರೆ ಕೇಸ್ ಬೀಳುತ್ತೆ! ಅಭಿಮಾನಿಗಳಿಂದ ಪೊಲೀಸರಿಗೆ ದೂರು.

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ನಟ ಕಿಚ್ಚ ಸುದೀಪ್ ಅವರ ವಿರುದ್ಧ ನಡೆಯುತ್ತಿರುವ ನಿಂದನೆ ಮತ್ತು ಟ್ರೋಲ್‌ಗಳಿಗೆ ಇದೀಗ ಅವರ ಅಭಿಮಾನಿಗಳು ಕಠಿಣ ಎಚ್ಚರಿಕೆ ನೀಡಿದ್ದಾರೆ. ಅಭಿಮಾನಿಗಳು ಬೆಂಗಳೂರಿನ…