(Scheduled Tribe)ಪರಿಶಿಷ್ಟ ಪಂಗಡದ ರೈತರಿಗೆ Good News..! ನಿಮಗೆ ಸಿಗುತ್ತೆ 2 ಲಕ್ಷ..!

ಪರಿಶಿಷ್ಟ ಪಂಗಡದ (Scheduled Tribe) ಅಭಿವೃದ್ಧಿ ಸಹಾಯಧನ ಕಾರ್ಯಕ್ರಮದಡಿ ಪಾಲಿ, ನೆರಳು ಮನೆ ನಿರ್ಮಾಣ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು 2018-19ನೇ ಸಾಲಿನ ವಿಶೇಷ…