ಸೂರ್ಯನ ಬೆಳಕಿಲ್ಲದ ದಿನಗಳಲ್ಲೂ ವಿಟಮಿನ್ : ಈ ಆಹಾರಗಳು ನಿಮ್ಮ ರಕ್ಷಣೆಗಾರ!
ಇತ್ತೀಚಿಗೆ ಎಲ್ಲರಲ್ಲಿಯೂ ಒತ್ತಡ ಹೆಚ್ಚಾಗುತ್ತಿದ್ದು ಜೀವನಶೈಲಿ ಹದಗೆಟ್ಟಿದೆ. ಮಾತ್ರವಲ್ಲ ಅನಾರೋಗ್ಯಕರ ಅಭ್ಯಾಸಗಳಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿದೆ. ಇವುಗಳಲ್ಲಿ ವಿಟಮಿನ್ ಡಿ ಕೊರತೆಯೂ ಒಂದು. ಇದನ್ನು…
