ಮಡಿಕೇರಿ || ಕೊಡಗಿನಲ್ಲಿ ವನ್ಯಪ್ರಾಣಿ- ಮಾನವ ಸಂಘರ್ಷಕ್ಕೆ ಮುಕ್ತಿ ಯಾವಾಗ?

ಮಡಿಕೇರಿ,: ಕೊಡಗಿನಲ್ಲಿ ಹುಲಿ ಮತ್ತು ಕಾಡಾನೆ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದು, ಯಾವಾಗ? ಯಾವ ಪ್ರಾಣಿ? ದಾಳಿ ಮಾಡಿ ಬಿಡುತ್ತದೆಯೋ ಎಂಬ ಭಯದಲ್ಲಿ ದಿನ ಕಳೆಯುವಂತಾಗಿದೆ. ಮೇಲಿಂದ…