1 ತಿಂಗಳು ನಾನ್ ವೆಜ್ ಬಿಟ್ಟರೆ ಏನಾಗುತ್ತದೆ ಗೊತ್ತಾ?

ಮಾಂಸಾಹಾರ ಸೇವಿಸುವವರಿಗೆ ಅದರ ಹೆಸರು ಹೇಳಿದರೆ ಂತೋಷವಾಗುತ್ತದೆ. ಮಾಂಸಾಹಾರ ಸೇವನೆಯಿಂದ ದೇಹಕ್ಕೆ ವಿವಿಧ ಪೋಷಕಾಂಶಗಳು ದೊರೆಯುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಮಾಂಸಾಹಾರ ತ್ಯಜಿಸುತ್ತಿದ್ದಾರೆ. ಮಾಂಸಾಹಾರಿಗಳು ಇತ್ತೀಚೆಗೆ…