ಹುಟ್ಟುಹಬ್ಬದಂದೇ ನರಕ ಅನುಭವ: ಯುವತಿ ಮೇಲೆ ಸಾಮೂಹಿಕ ಅ*ಚಾರ, ಕೋಲ್ಕತ್ತಾದಲ್ಲಿ ಮತ್ತೊಂದು ಘೋರ ಘಟನೆ!

ಕೋಲ್ಕತ್ತಾ: ಜೀವನದ ವಿಶಿಷ್ಟ ಕ್ಷಣವಿರುವ ಹುಟ್ಟುಹಬ್ಬದಂದು, 20 ವರ್ಷದ ಯುವತಿಗೆ ನೆನಪಿನಲ್ಲಿ ಉಳಿಯಬೇಕಿದ್ದ ಸುಂದರ ಕ್ಷಣ ಬದಲು, ಭೀಕರ ದುರಂತ ಸಂಭವಿಸಿದೆ. ಕೋಲ್ಕತ್ತಾದ ದಕ್ಷಿಣ ಹೊರವಲಯದ ರೀಜೆಂಟ್…