ಕೊರಟಗೆರೆ || ಚಂಚಲ ಮನಸ್ಸಿನ ಮನುಷ್ಯರನ್ನು ಸರಿಪಡಿಸಲು ಧಾರ್ಮಿಕ ಕಾರ್ಯಕ್ರಮದಿಂದ ಮಾತ್ರ ಸಾಧ್ಯ: ಗೃಹ ಸಚಿವ Dr. G. Parameshwar..

ಕೊರಟಗೆರೆ: ಇತ್ತಿಚಿನ ದಿನಗಳಲ್ಲಿ ಮನುಷ್ಯನ ಮನಸ್ಸು ಸ್ಥಿರವಿಲ್ಲದೆ ಚಂಚಲವಾಗುತ್ತಿದ್ದು, ಚಂಚಲ ಮನಸ್ಸು ಸ್ಥಿರವಾಗಿರಿಸಲು ಧಾರ್ಮಿಕ ಕಾರ್ಯಕ್ರಮಗಳತ್ತ ಹೋದರೆ ಮಾತ್ರ ಸಾಧ್ಯ. ಗ್ರಾಮಗಳಲ್ಲಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು…

ಕೊರಟಗೆರೆ || ಹೆಜ್ಜೇನು ದಾಳಿ: ವಿದ್ಯಾರ್ಥಿಗಳು ಸೇರಿ ಹಲವರು ಪ್ರಾಣಾಪಾಯದಿಂದ ಪಾರು

ಕೊರಟಗೆರೆ:- ಹೆಜ್ಜೇನಿನ ಏಕಾಏಕಿ ದಾಳಿಯಿಂದ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ವಾಹನ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕ್ಷಣಾರ್ಧದಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಧವಾರ ಮಧ್ಯಾಹ್ನ ಜರುಗಿದೆ. ಕೊರಟಗೆರೆ…

ಕೊರಟಗೆರೆ || ಶ್ರೀಶೈಲ ಮಲ್ಲಿಕಾರ್ಜುನ ರಥೋತ್ಸವ…ನೂರಾರು ಜನ ಭಕ್ತರು ರಥೋತ್ಸವದಲ್ಲಿ ಭಾಗಿ

ಕೊರಟಗೆರೆ:  ತಾಲೂಕಿನ ಹೊಳವನಹಳ್ಳಿ ಹೋಬಳಿಯ ಧರ್ಮ ಕ್ಷೇತ್ರ ಹರಪಗೊಂಡನಹಳ್ಳಿಯ ಶ್ರೀ ಹಠಯೋಗೇಶ್ವರ ಶ್ರೀ ನಂಜುOಡೇಶ್ವರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ 55ನೇ ವರ್ಷದ ರಥೋತ್ಸವ ಬಹಳ ನಿಜಂಬಣೆಯಿOದ…

ಕೊರಟಗೆರೆ || 9 ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾ*ರ : ಪೋಕ್ಸೊ ಕಾಯ್ದೆಯಡಿ ವ್ಯಕ್ತಿ ಬಂಧನ 

ಕೊರಟಗೆರೆ :  9 ನೇ ತರಗತಿಯ ವಿದ್ಯಾರ್ಥಿನಿಯನ್ನು  ವ್ಯಕ್ತಿಯೋರ್ವ  ಬಲಾತ್ಕರಿಸಿ ಗರ್ಭಿಣಿಯನ್ನಾಗಿಸಿದ ಹಿನ್ನೆಲೆಯಲ್ಲಿ ಆತನ ವಿರುದ್ದ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಘಟನೆ…

ತುಮಕೂರು: ದೇವಸ್ಥಾನದ ಬಳಿ ಗಾಂಜಾ ಮಾರಾಟ: ಆರೋಪಿಗಳು ಬಂಧನ

ತುಮಕೂರು:  ಜಿಲ್ಲೆಯ ಕೊರಟಗೆರೆ ಠಾಣಾ ವ್ಯಾಪ್ತಿಯ ನಗರದ ಮೂಡ್ಲಪಣ್ಣೆ ಭೈಲಾಂಜನೇಯಸ್ವಾಮಿ ದೇವಸ್ಥಾನದ ಬಳಿ ಅರಳಿ ಕಟ್ಟೆಯ ಮೇಲೆ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು  ಪೊಲೀಸರು ಬಂಧಿಸಿದ್ದಾರೆ. ತುಮಕೂರು…

ಕೊರಟಗೆರೆಯ ಕೇಂದ್ರ ಗ್ರಂಥಾಲಯ ಮಳೆ ನೀರಿನ ಸೋರಿಕೆಯಿಂದ ಅವ್ಯವಸ್ಥೆ.

ಕೊರಟಗೆರೆ:-  ಕೊರಟಗೆರೆ ಪಟ್ಟಣದ ಕೇಂದ್ರ ಗ್ರಂಥಾಲಯ ಸತತ ಮಳೆಯಿಂದ ಸೋರುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳು ಉಪಯುಕ್ತವಾಗುವ ಬಹಳಷ್ಟು ಪುಸ್ತಕಗಳು ಮಳೆ ನೀರು ಸೋರಿಕೆಯಿಂದ ಹಾಳಾಗುವ ಆತಂಕ ಸಾರ್ವಜನಿಕರಿಂದ ಕೇಳಿ…

ಪಪಂ ಚುನಾವಣೆ ಇಂದು : ಭಾರಿ ಪೈಪೋಟಿ

ಕೊರಟಗೆರೆ : ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರವಾದ ಕೊರಟಗೆರೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ…