ಬೆಂಗಳೂರಿನ ಬನಶಂಕರಿ ಬಳಿ ಕಾಣಿಸಿಕೊಂಡ ಚಿರತೆ: ನಿವಾಸಿಗಳೇ ಹೊರಬರುವ ಮುನ್ನ ಎಚ್ಚರ… ಎಚ್ಚರ…

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ. ನಗರದ ಬನಶಂಕರಿ ಬಳಿ ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯ ನಿವಾಸಿಗಳಿಗೆ ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ತುರಹಳ್ಳಿ ಅರಣ್ಯ…