ರೈತರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ

ಕೇಂದ್ರದಿOದ ಕೃಷಿಗಾಗಿ ಹೊಸ ಯೋಜನೆ ಘೋಷಣೆ.

ಇತ್ತಿಚೆಗೆ ಸಚಿವ ಸಂಪುಟ ಸಭೆ ನಡೆದಿದ್ದು ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯದ ರೈತರಿಗೆ ಇದು ಹರ್ಷ ತರುವ ಸುದ್ದಿ. ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾ ಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ’ ಅಸ್ತಿತ್ವಕ್ಕೆ ತರಲು ಅನುಮೋದನೆ ನೀಡಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಸಚಿವ ಎಚ್. ಕೆ.

ಪಾಟೀಲ ಅವರು ಕೃಷಿ ಅಭಿವೃದ್ಧಿ ಏಜೆನ್ಸಿಯ ವಿಶೇಷತೆಗಳ ಕುರಿತು ಸಹ ವಿವರಣೆಯನ್ನು ನೀಡಿದ್ದಾರೆ. ಈ ಏಜೆನ್ಸಿಗೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಸಹ ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲಾಗುತ್ತದೆ.

ಬೀಜೋತ್ಪಾದನಾ ಕೇಂದ್ರಗಳು, ರೈತ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಜೈವಿಕ ನಿಯಂತ್ರಣ/ ಪರತಂತ್ರ ಜೀವಿ ಪ್ರಯೋಗಾಲಯಗಳು, ಈ ನಾಲ್ಕು ಘಟಕಗಳನ್ನು ಒಂದೇ ಸೂರಿನಡಿ ತಂದು ಅವುಗಳಿಂದ ಬರುವ ಆದಾಯ ಹಾಗೂ ಸರ್ಕಾರ  ದಿಂದ ನೀಡುವ ಅನುದಾನವನ್ನು ಜೊತೆಗೂಡಿಸಿ ಸದರಿ ಘಟಕಗಳನ್ನು ಅಭಿವೃದ್ಧಿಪಡಿಸಲು ‘ಕರ್ನಾ ಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ’ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಎಚ್.ಕೆ ಪಾಟೀಲ ಹೇಳಿದ್ದಾರೆ.

ಏಜೆನ್ಸಿಯ ದೈನಂದಿನ ಚಟುವಟಿಕೆಗಳನ್ನು ಸರ್ಪಕಕವಾಗಿ ನರ್ವದಹಿಸಲು ಹಾಗೂ ಪ್ರಸ್ತಾಪಿತ ನಾಲ್ಕು ಘಕಟಗಳಿಗೆ ಅವಶ್ಯವಿರುವ ಉಪಕರಣ, ಪರಿಕರಗಳ ಖರೀದಿ, ದುರಸ್ತಿ, ನರ್ವ‍ಹಣೆ ಮತ್ತು ಆಸ್ತಿ ಸಂರಕ್ಷಿಸಲು ಅವಶ್ಯಕವಿರುವ ಸುರಕ್ಷಿತ ಕ್ರಮಗಳನ್ನು ಆಕರಣೆಯಾಗುವ ಸೇವಾ ಶುಲ್ಕದಿಂದ ಕೆ.ಟಿ.ಪಿ.ಪಿ ನಿಯಮಾವಳಿಯನ್ವಯ ಹಾಗೂ ಚಾಲ್ತಿಯಲ್ಲಿರುವ ರ್ಥಿ ಕ ಇಲಾಖೆಯ ನಿಯಮ/ ಸುತ್ತೋಲೆ ಗಳಿಗೊಳಪಟ್ಟು ಕೈಗೊಳ್ಳಲು ನರ್ಧಕರಿಸಿದೆ.

ಪ್ರಸ್ತಾಪಿತ ನಾಲ್ಕು ಘಟಕಗಳು ಮತ್ತು ರ್ನಾ ಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ ಘಟಕದ ಮೇರೆಗೆ ಪಡೆಯಲು ಹಾಗೂ ನರ್ವರಹಣಾ ವೆಚ್ಚ ಭರಿಸಲು ತಿರ್ಮಾಾನಿಸಲಾಗಿದೆ. ಬೀಜೋತ್ಪಾದನಾ ಕೇಂದ್ರಗಳ ಜಮೀನನ್ನು ಅನಿವರ್ಯವ ಸಂರ್ಭಕಗಳಲ್ಲಿ ಇತರೆ ಇಲಾಖೆ/ ಸಂಸ್ಥೆಗೆ ನೀಡಬೇಕಾದಲ್ಲಿ ಸದರಿ ಜಮೀನಿನ ಬದಲು ಸಾಗುವಳಿ ಯೋಗ್ಯ ಸಮಾನ ಮೌಲ್ಯದ, ಆದ್ಯತೆ ಮೇರೆಗೆ ಅದೇ ತಾಲ್ಲೂಕಿನಲ್ಲಿ ಜಮೀನು ಮಂಜೂರು ಮಾಡುವ ಷರತ್ತಿಗೊಳಪಟ್ಟು ರ್ನಾ ಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿಯ ಸಹಮತಿಯನ್ನು ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ.

ರೈತ  ಕೇಂದ್ರಗಳ ಸೇವಾಶುಲ್ಕ, ಬೀಜೋತ್ಪಾದನೆ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಇತರ ಪ್ರಯೋಗಾಲಯಗಳಿಂದ ಬರುವ ಆದಾಯವನ್ನು ಒಗ್ಗೂಡಿಸಿ ರ್ಕಾ ರವು ನೀಡುವ ಅನುದಾನದ ಜೊತೆಗೆ ಸಮಗ್ರ ಅಭಿವೃದ್ಧಿಗೆ ಉಪಯೋಗಿಸಲು ಪ್ರಸ್ತಾಪಿಸಲಾಗಿದೆ.

Leave a Reply

Your email address will not be published. Required fields are marked *