Dr. ಯೋಗೀಶ್ D.P ಗೆ ಸ್ವಾಮಿ ವಿವೇಕಾನಂದ ಸಾಹಿತ್ಯ ಶ್ರೇಷ್ಠತಾ ಪ್ರಶಸ್ತಿ.
2026ನೇ ಸಾಲಿನ ಸ್ವಾಮಿ ವಿವೇಕಾನಂದ ಸಾಹಿತ್ಯ ಶ್ರೇಷ್ಠತಾ ಪ್ರಶಸ್ತಿ. ಚೆನ್ನೈ: ಭಾರತೀಯ ಸಾಮಾಜಿಕ ನಾಯಕತ್ವ ಮತ್ತು ಸಾಧಕರ ವೇದಿಕೆ ಚೆನ್ನೈ (ಇಂಡಿಯನ್ಫೋರಂಫಾರ್ಸೋಶಿಯಲ್ಲೀಡರ್ಶಿಪ್ಅಂಡ್ ಅಚೀವರ್ಸ್ ) ಸಂಸ್ಥೆಯೂಸ್ವಾಮಿವಿವೇಕಾನಂದರಜನ್ಮದಿನಾಚರಣೆ ಅಂಗವಾಗಿ ನೀಡುತ್ತಿರುವ…
