ಗುಬ್ಬಿ || ಸರ್ಕಾರ ಕುರಿತು ಆಪಾದನೆ, ಮೊಸರಲ್ಲಿ ಕಲ್ಲು ಹುಡುಕುವವರ ಕಾರ್ಯ : ಶಾಸಕ ಎಸ್.ಆರ್. ಶ್ರೀನಿವಾಸ್

ಗುಬ್ಬಿ: ಸರ್ಕಾರದ ಮೇಲೆ ಆಪಾದನೆ ಮಾಡಲೆಬೇಕು ಎನ್ನುವವರು ಮೊಸರಲ್ಲಿ ಕಲ್ಲು ಹುಡುಕುವವರು. ಈ ಸರ್ಕಾರವನ್ನು ತೆಗಳಬೇಕು ಅಷ್ಟೆ. ಈಗಾಗಲೇ ಸರಕಾರ ಎಲ್ಲಾ ಶಾಸಕರ 224 ಕ್ಷೇತ್ರಗಳಿಗೂ ಸುಮಾರು…