ರಾಜ್ಯದ 20 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ ಘೋಷಣೆ | President’s Medal

Announcement of President's Medal to 20 police officers and personnel of the state.

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಪದಕ ಘೋಷಣೆ ಮಾಡಿದೆ. ಈ ಮೂಲಕ ರಾಜ್ಯ 20 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಅತ್ಯುತ್ತಮ ಸೇವಾ ಪದಕ ಘೋಷಣೆಯಾಗಿದೆ. ಆಂತರಿಕ ಭದ್ರತೆ(ISD) ADGP ಎಂ.ಚಂದ್ರಶೇಖರ್ ಹಾಗೂ ಅಗ್ನಿಶಾಮಕ ದಳದ ಸೀನಿಯರ್ ಕಮಾಂಡರ್ ಬಸವಲಿಂಗಪ್ಪ ಅವರಿಗೆ ಅತ್ಯುತ್ತಮ ಸೇವಾ ಪದಕ ಘೋಷಿಸಲಾಗಿದೆ.

ಇನ್ನುಳಿದ 18 ಮಂದಿ ಅಧಿಕಾರಿ ಸಿಬ್ಬಂದಿಗೆ ಅರ್ಹ ಸೇವಾ ಪದಕಗಳನ್ನು ಕೇಂದ್ರ ಗೃಹ ಇಲಾಖೆ ಘೋಷಣೆ ಮಾಡಿದೆ.

ಹೆಸರುಗಳು ಇಲ್ಲಿವೆ:

ಲೋಕಾಯುಕ್ತ SP ಶ್ರೀನಾಥ್ ಎಂ.ಜೋಷಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ SP ಸಿ.ಕೆ.ಬಾಬಾ
ASP ರಾಮಗೊಂಡ ಬೈರಪ್ಪ
DSP ಗಿರಿ ಕೃಷ್ಣಮೂರ್ತಿ
DSP ಪಿ.ಮುರಳೀಧರ್
ಅಸಿಸ್ಟೆಂಟ್ ಡೈರೆಕ್ಟರ್ ಬಸವೇಶ್ವರ
ಡಿಎಸ್ಪಿ ಬಸವರಾಜು ಕಮ್ತಾನೆ
ACP ರವೀಶ್ ನಾಯಕ್
SP ಶರತ್ ದಾಸನಗೌಡ
ACP ಪ್ರಭಾಕರ್ ಗೋವಿಂದಪ್ಪ
DCP ಗೋಪಾಲ್ ರೆಡ್ಡಿ
ಹೆಡ್ ಕಾನ್ಸ್ಟೇಬಲ್ ಬಿ.ವಿಜಯ್ ಕುಮಾರ್
PSI ಮಂಜುನಾಥ ಶೇಕಪ್ಪ ಕಲ್ಲೆದೇವರ್
ಅಸಿಸ್ಟೆಂಟ್ ಕಮಾಂಡೆಂಟ್ ಹರೀಶ್-
ಇನ್ಸ್ಪೆಕ್ಟರ್ ಎಸ್.ಮಂಜುನಾಥ
PSI ಗೌರಮ್ಮಗೆ ರಾಷ್ಟ್ರಪತಿಗಳ ಪದಕ

Leave a Reply

Your email address will not be published. Required fields are marked *