ತಡರಾತ್ರಿ ಭೀಕರ ರಸ್ತೆ ಅಪ*ತ ; ತಪ್ಪಿದ ಭಾರೀ ದುರಂತ – ಸ್ಥಳಕ್ಕೆ ಬಂದ ಶಾಸಕ ಸುರೇಶ್ ಗೌಡ.
ಲಾರಿ ಡಿವೈಡರ್ಗೆ ಗುದ್ದಿ, ದೊಡ್ಡ ಅನಾಹುತ ತಪ್ಪಿದುದು. ತುಮಕೂರು : ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಗೂಳೂರು ಗ್ರಾಮದ ವ್ಯಾಪ್ತಿಯ ಕುಣಿಗಲ್–ತುಮಕೂರು ರಾಜ್ಯ ಹೆದ್ದಾರಿಯಲ್ಲಿ ತಡರಾತ್ರಿ ಲಾರಿಯೊಂದು…
