ಬಾಡಿಗೆ ಮನೆ ಹುಡುಕಾಟದ ನೆಪದಲ್ಲಿ 55 ಲಕ್ಷ ಕಳ್ಳತನ.

348 ಗ್ರಾಂ ಚಿನ್ನಾಭರಣ ದೋಚಿದ ಫೋಟೋಗ್ರಾಫರ್ ಬಂಧನ. ಬೆಂಗಳೂರು: ಬಾಡಿಗೆ ಮನೆ ಹುಡುಕಲು ಹೋದ ವ್ಯಕ್ತಿಯೊಬ್ಬ 55 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣ ಕಳ್ಳತನ ನಡೆಸಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಲ್ಲಿ…