ದೆಹಲಿ–ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಅಪ*ತ.
ಬಹು ವಾಹನಗಳ ಡಿ*; ಮೂವರು ಸಜೀವ ದಹನ. ರಾಜಸ್ಥಾನ : ರಾಜಸ್ಥಾನದ ಅಲ್ವಾರ್‌ನ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಪಿಕಪ್ ವಾಹನವು ಇತರ ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಬೆಂಕಿ…
ನಿಮ್ಮಿಂದ ನಿಮಗಾಗಿ | Pragathi Media Networks Venture
ಬಹು ವಾಹನಗಳ ಡಿ*; ಮೂವರು ಸಜೀವ ದಹನ. ರಾಜಸ್ಥಾನ : ರಾಜಸ್ಥಾನದ ಅಲ್ವಾರ್‌ನ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಪಿಕಪ್ ವಾಹನವು ಇತರ ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಬೆಂಕಿ…
ರಾಜಸ್ಥಾನ :ರಾಜಸ್ಥಾನದ ಭಿಲ್ವಾರ ಜಿಲ್ಲೆಯಲ್ಲಿ ಅಮಾನವೀಯತೆಯನ್ನೂ ಮೀರಿ ಹೋಗುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಕೇವಲ 15 ದಿನಗಳ ಪುಟ್ಟ ಶಿಶುವಿನ ಬಾಯಿಗೆ ಗಮ್ ಅಂಟಿಸಿ, ಬಾಯೊಳಗೆ…
ಅಜ್ಮೀರ್:ಅಜ್ಮೀರ್ನಲ್ಲಿರುವ ಒಂದು ಮನೆಯ ಶೌಚಾಲಯದ ಕಮೋಡ್‌ನೊಳಗೆ ವಿಷಪೂರಿತ ನಾಗರಹಾವು ಪ್ರತ್ಯಕ್ಷವಾಗಿ ಆತಂಕಕ್ಕೆ ಕಾರಣವಾಯಿತು. ಈ ಘಟನೆ ಮನೆಯ ಎರಡನೇ ಮಹಡಿಯಲ್ಲಿರುವ ಶೌಚಾಲಯದಲ್ಲಿ ಸಂಭವಿಸಿದೆ. ನಾಗರಹಾವನ್ನು ಕಂಡ ಕುಟುಂಬಸ್ಥರು…
ರಾಜಸ್ಥಾನ: ಸಮಸ್ಯೆಗಳ ಹೊತ್ತಿನಲ್ಲಿ ಜೀವನ ಬಿಡುವುದು ಪರಿಹಾರವಲ್ಲ. ಬದುಕು ಅಮೂಲ್ಯ – ಇದನ್ನು ಮತ್ತೊಮ್ಮೆ ನೆನಪಿಸಿ ಕೊಟ್ಟಿರುವ ದೃಶ್ಯ ರಾಜಸ್ಥಾನದ ಬರಾನ್ ಜಿಲ್ಲೆಯ ಖಜುರಿಯಾ ಲಾಸಿ ಡ್ಯಾಂ…
ಜೈಪುರ: ಸಾಮಾನ್ಯವಾಗಿ ಹಾವು ಕಂಡರೆ ಜನರು ಭಯದಿಂದ ಓಡಿ ಹೋಗುತ್ತಾರೆ. ಆದರೆ ರಾಜಸ್ಥಾನದಲ್ಲಿ ಹಾವುಗಳನ್ನು ಕೈಯಲ್ಲಿ ಹಿಡಿದು ಕುಣಿಯುವ ವಿಚಿತ್ರ ಆಚರಣೆ ನಡೆದಿದೆ. ಚುರುವಿನ ಗೋಗಾಜಿ ದೇವಸ್ಥಾನದಲ್ಲಿ…
ರಾಜಸ್ಥಾನ : ರಾಜಸ್ಥಾನದ ರಾಜ್ಸಮಂದ್ ಕ್ಷೇತ್ರದ ಶಾಸಕಿ ದೀಪ್ತಿ ಕಿರಣ್ ಮಹೇಶ್ವರಿ ಅವರು ಉದಯಪುರ-ರಾಜ್ಸಮಂದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ 1…
ರಾಜಸ್ಥಾನ: ಈಗಿನ ಕಾಲದಲ್ಲಿ ಮದುವೆಯಾಗಲು ಹುಡುಗಿಯರೇ ಸಿಗುತ್ತಿಲ್ಲ ಅನ್ನೋದು ಹುಡುಗರ ಗೋಳು. ಒಂದು ವೇಳೆ ಹುಡುಗಿ ಸಿಕ್ಕಿದ್ದು ನಮ್ಮ ಪುಣ್ಯ ಅಂದುಕೊಂಡ್ರೆ ಹೆಣ್ಣು ಮಕ್ಕಳ ಡಿಮ್ಯಾಂಡ್ ಕೇಳಿದ್ರೆ…
ರಾಜಸ್ಥಾನ ಲೋಕಸೇವಾ ಆಯೋಗ (RPSC) 3225 ಶಾಲಾ ಉಪನ್ಯಾಸಕ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 12 ರೊಳಗೆ ಅರ್ಜಿ ಸಲ್ಲಿಸಬಹುದು. ಸ್ನಾತಕೋತ್ತರ ಪದವಿಯು ಅರ್ಹತೆಯಾಗಿದೆ,…
ರಾಜಸ್ಥಾನ : ಭಕ್ತರನ್ನು ಕರೆದೊಯ್ಯುತ್ತಿದ್ದ ಪಿಕ್ಅಪ್ ವ್ಯಾನ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 7 ಮಕ್ಕಳು ಸೇರಿ 10 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ದೌಸಾದಲ್ಲಿ…
ರಾಜಸ್ಥಾನ: ಸ್ಲೀಪರ್ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್ಗೆ ಬೆಂಕಿಗಾಹುತಿಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಜಾಲೋರ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಸ್ಲೀಪರ್ ಬಸ್ ಬೈಕ್ಗೆ…