ಬೆಂಗಳೂರಿನಲ್ಲಿ ಬ್ರೆಜಿಲ್ ಮಾಡೆಲ್ಗೆ ಲೈಂಗಿಕ ಕಿರುಕುಳ | ಬ್ಲಿಂಕಿಟ್ ಡೆಲಿವರಿ ಏಜೆಂಟ್ ಬಂಧನ.
ಬೆಂಗಳೂರು: ಬೆಂಗಳೂರಿನ ಆರ್ಟಿ ನಗರ ಪ್ರದೇಶದಲ್ಲಿ ಬ್ರೆಜಿಲ್ನ ಮಾಡೆಲ್ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬ್ಲಿಂಕಿಟ್ ಡೆಲಿವರಿ ಏಜೆಂಟ್ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಅಕ್ಟೋಬರ್ 17 ರಂದೇ ನಡೆದಿದ್ದು, ಇದೀಗ…
