ಯೆಲ್ಲೋ ಲೈನ್‌ಗೆ 7ನೇ ಮೆಟ್ರೋ ರೈಲು ಸೇರ್ಪಡೆ.

RV ರಸ್ತೆ–ಬೊಮ್ಮಸಂದ್ರ ಮಾರ್ಗದಲ್ಲಿ ಹೆಡ್‌ವೇ 10 ನಿಮಿಷಕ್ಕೆ ಇಳಿಕೆ. ಬೆಂಗಳೂರು : ನಮ್ಮ ಮೆಟ್ರೋದ ಯೆಲ್ಲೋ ಲೈನ್‌ನಲ್ಲಿ 7ನೇ ರೈಲು ಸಂಚಾರ ಇಂದಿನಿಂದ ಆರಂಭಗೊಂಡಿದೆ. ಆ ಮೂಲಕ ಆರ್‌ವಿ ರಸ್ತೆ-ಬೊಮ್ಮಸಂದ್ರ…